ಹೆದ್ದಾರಿಯಲ್ಲಿ ತರಬೇತಿ ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್ !

ಮಥುರಾ : ಎರಡು ಆಸನಗಳ ಚಿಕ್ಕ ತರಬೇತಿ ವಿಮಾನವೊಂದು ಹೆದ್ದಾರಿಯಲ್ಲಿ ವಾಹನಗಳ ಸಂಚಾರದ ನಡುವೆ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿರುವ ಘಟನೆ ನಿನ್ನೆ ಉತ್ತರಪ್ರದೇಶದಲ್ಲಿ ನಡೆದಿದೆ. ಟ್ರೈನೀ ಪೈಲಟ್ ಮತ್ತು ಇನ್​ಸ್ಟ್ರಕ್ಟರ್​ ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ. ಅಲಿಗಡಕ್ಕೆ ಹೋಗುತ್ತಿದ್ದ ಸೆಸ್ನಾ-152 ಟ್ರೈನಿಂಗ್​ ಏರ್​ಕ್ರ್ಯಾಫ್ಟ್​ ತಾಂತ್ರಿಕ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಮಥುರಾ ಬಳಿಯ ಯಮುನಾ ಎಕ್ಸ್‌ಪ್ರೆಸ್‌ವೇ ಮೇಲೆ ಸುರಕ್ಷಿತವಾಗಿ ನೆಲಕ್ಕಿಳಿದಿದೆ. ಅಲಿಗಡದ ಖಾಸಗಿ ಫ್ಲೈಯಿಂಗ್ ಅಕಾಡೆಮಿಯೊಂದಕ್ಕೆ ಸೇರಿದ ಈ ಚಿಕ್ಕ ವಿಮಾನವು ಹರಿಯಾಣದ ನಾರ್​ನೌಲ್​ಗೆ ಹೋಗಿ … Continue reading ಹೆದ್ದಾರಿಯಲ್ಲಿ ತರಬೇತಿ ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್ !