ಹಬ್ಬದ ದಿನವೇ ಮಸಣ ಸೇರಿದ ನಾಲ್ವರು! ರೈಲನ್ನು ನೋಡುವ ಆಸೆಯಿಂದ ಹಳಿಯ ಬಳಿ ಓಡಿದ ಮಕ್ಕಳಿಗೆ ಕಾದಿತ್ತು ದುರಂತ  

ಬಿಹಾರ: ಸಿವಾನ್ ಜಿಲ್ಲೆಯ ಮೈರ್ವಾ ಲಕ್ಷ್ಮೀಪುರ ಇಳಿಜಾರಿನ ಬಳಿ ರೈಲು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಸಿವಾನ್-ಗೋರಖ್‌ಪುರ ರೈಲ್ವೆ ವಿಭಾಗದ ಮೈರ್ವಾ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಹೇಗೆ ಸಂಭವಿಸಿತು  ಎಂಬ ವಿವರ ಇಲ್ಲಿದೆ ನೋಡಿ…            ಅಪಘಾತ ಹೇಗೆ ಸಂಭವಿಸಿತು? ಸಿವಾನ್-ಗೋರಖ್‌ಪುರ ರೈಲ್ವೆ ವಿಭಾಗದ ಮೈರ್ವಾ ನಿಲ್ದಾಣದ ಬಳಿಯ ಲಕ್ಷ್ಮೀಪುರ ರೈಲು ಮಾರ್ಗದ ಬಳಿ ಈ … Continue reading ಹಬ್ಬದ ದಿನವೇ ಮಸಣ ಸೇರಿದ ನಾಲ್ವರು! ರೈಲನ್ನು ನೋಡುವ ಆಸೆಯಿಂದ ಹಳಿಯ ಬಳಿ ಓಡಿದ ಮಕ್ಕಳಿಗೆ ಕಾದಿತ್ತು ದುರಂತ