ಹಿಮ ಕರಗಿ ದುರಂತ?; ವಿಜಯವಾಣಿ ಪ್ರತ್ಯಕ್ಷ ವರದಿ

| ರಾಘವ ಶರ್ಮ ನಿಡ್ಲೆ ಜೋಶಿಮಠ (ಚಮೋಲಿ) ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತರಾಖಂಡದಲ್ಲಿ ಕಡಿಮೆ ಪ್ರಮಾಣದಲ್ಲಿ ಹಿಮ ಬಿದ್ದಿರುವುದೇ ನಂದಾದೇವಿ ಪರ್ವತದ ಹಿಮಸ್ಪೋಟಕ್ಕೆ ಕಾರಣವಿರಬಹುದೆಂಬ ಅನುಮಾನ ಮೂಡಿದೆ. ಐಟಿಬಿಪಿ ಯೋಧರು ಪ್ರತಿ ವರ್ಷ ಜೋಶಿಮಠದ ಮೇಲ್ಭಾಗದಲ್ಲಿರುವ ಔಲಿಯಲ್ಲಿ ಸ್ಕೀಯಿಂಗ್ ಚಟುವಟಿಕೆ ನಡೆಸುತ್ತಾರೆ. ಆದರೆ, ಈ ಬಾರಿ ಸ್ಕೀಯಿಂಗ್​ಗೆ ಅಗತ್ಯವಿರುವ ಪ್ರಮಾಣದಷ್ಟು ಹಿಮ ಬಿದ್ದಿಲ್ಲ. ಹೀಗಾಗಿ ಜಮ್ಮುವನ್ನು ಆಯ್ಕೆ ಮಾಡಿ, ಯೋಧರು ಅಲ್ಲಿಗೆ ತೆರಳಿದ್ದರು. ಪ್ರವಾಸಿ ತಾಣ ಔಲಿಯಲ್ಲಿ ಕೆಲವು ವರ್ಷಗಳಿಂದ ಹಿಮ ಪ್ರಮಾಣ ತಗ್ಗುತ್ತಿದೆ. … Continue reading ಹಿಮ ಕರಗಿ ದುರಂತ?; ವಿಜಯವಾಣಿ ಪ್ರತ್ಯಕ್ಷ ವರದಿ