ಕುಣಿಗಲ್​ ಸ್ಟಡ್​ ಫಾರಂನಲ್ಲಿ ದುರಂತ: ಹೆಜ್ಜೇನು ದಾಳಿಗೆ ಕೋಟ್ಯಂತರ ಬೆಲೆಬಾಳುವ ವಿದೇಶಿ ತಳಿಯ 2 ಕುದುರೆಗಳ ಸಾವು

ಕುಣಿಗಲ್​: ಇತಿಹಾಸ ಪ್ರಸಿದ್ಧ ಕುಣಿಗಲ್​ ಸ್ಟಡ್​ ಫಾರ್ಮ್​ನಲ್ಲಿ ದುರಂತವೊಂದು ಸಂಭವಿಸಿದೆ. ಹೆಜ್ಜೇನು ದಾಳಿಗೆ ಕೋಟ್ಯಂತರ ರೂ. ಬೆಲೆ ಬಾಳುವ ವಿದೇಶಿ ತಳಿಯ 2 ಗಂಡು ಕುದುರೆಗಳು ಮೃತಪಟ್ಟಿವೆ. ಈ ಕುದುರೆಗಳು ಹಲವು ಪ್ರತಿಷ್ಠಿತ ರೇಸ್​ಗಳಲ್ಲಿ ಜಯಶಾಲಿಗಳಾಗಿ ಹೊರಹೊಮ್ಮಿ ಕೀರ್ತಿ ಜತೆಗೆ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದವು. ಹತ್ತು ವರ್ಷದ ಸನಸ್​ ಪರ್​ ಅಕ್ಚಮ್​ ಹಾಗೂ 15 ವರ್ಷದ ಏರ್​ ಸಫೋರ್ಟ್​ ಹೆಸರಿನ ಕುದುರೆಗಳನ್ನು ಬುಧವಾರ ಮೇಯಲು ಬಿಡಲಾಗಿತ್ತು. ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಸಾವಿರಾರು ಹೆಜ್ಜೇನುಗಳು ದಾಳಿ ಮಾಡಿವೆ. … Continue reading ಕುಣಿಗಲ್​ ಸ್ಟಡ್​ ಫಾರಂನಲ್ಲಿ ದುರಂತ: ಹೆಜ್ಜೇನು ದಾಳಿಗೆ ಕೋಟ್ಯಂತರ ಬೆಲೆಬಾಳುವ ವಿದೇಶಿ ತಳಿಯ 2 ಕುದುರೆಗಳ ಸಾವು