ನಿಯಮ ಉಲ್ಲಂಘಿಸಿದರೆ ಬಿಡಲ್ಲ ಕ್ಯಾಮರಾ ಕಣ್ಣು! ದಂಡ ಕಟ್ಟಿಲ್ಲ ಎಂದರೆ ಮನೆ ಬಾಗಿಲಿಗೇ ಬರುತ್ತಾರೆ ಟ್ರಾಫಿಕ್ ಪೊಲೀಸರು…

ಬೆಂಗಳೂರು: ಟ್ರಾಫಿಕ್ ಪೊಲೀಸರು ಹಿಡಿಯುತ್ತಿಲ್ಲ ಎಂದು ನಿಯಮ ಉಲ್ಲಂಘಿಸುವವರು ಓದಲೇ ಬೇಕಾದ ಸುದ್ದಿ ಇದು. ಸಿಗ್ನಲ್‌ ಅಲ್ಲಿ ಯಾರೂ ನೋಡುತ್ತಿಲ್ಲ ಎಂದು ಬೇಕಾಬಿಟ್ಟಿ ವಾಹನ ಚಲಾವಣೆ ಮಾಡಿದರೆ ಕೇಸ್ ದಾಖಲಾಗುವುದು ಮಾತ್ರ ಖಂಡಿತ. ಇನ್ನು ಮುಂದೆ ಟ್ರಾಫಿಕ್​ ಪೊಲೀಸರು ನಿಲ್ಲಸಲಿಲ್ಲ ಎಂದರೆ ಸಿಗ್ನಲ್​ ಬಳಿ ಇರುವ ಕ್ಯಾಮರಾ ಮೂಲಕ ಟ್ರ್ಯಾಕ್​ ಮಾಡಿ ವಾಹನದ ಮೇಲೆ ಪ್ರಕರಣವನ್ನು ದಾಖಲಿಸಲಾಗುತ್ತದೆ. ಸದ್ಯಕ್ಕೆ ಟ್ರಾಫಿಕ್ ಪೊಲೀಸರು ವಾಹನವನ್ನ ತಡೆದು ತಪಾಸಣೆ ಮಾಡುವುದನ್ನು ನಿಲ್ಲಿಸಿದ್ದಾರೆ. ಪೊಲೀಸರು ನಿಲ್ಲಿಸುತ್ತಿಲ್ಲ ಎಂದು ನಿಯಮ ಉಲ್ಲಂಘಿಸುವವರ ಸಂಖ್ಯೆ … Continue reading ನಿಯಮ ಉಲ್ಲಂಘಿಸಿದರೆ ಬಿಡಲ್ಲ ಕ್ಯಾಮರಾ ಕಣ್ಣು! ದಂಡ ಕಟ್ಟಿಲ್ಲ ಎಂದರೆ ಮನೆ ಬಾಗಿಲಿಗೇ ಬರುತ್ತಾರೆ ಟ್ರಾಫಿಕ್ ಪೊಲೀಸರು…