ಸೆಕ್ಯೂರಿಟಿ ಗಾರ್ಡ್​ಗೆ ಚಪ್ಪಲಲ್ಲಿ ಹೊಡೆದ ಮಹಿಳೆ! ಅಸಲಿಗೆ ಆದದ್ದಿಷ್ಟು…

ಪಣಜಿ: ಓಲ್ಡ್ ಗೋವಾದ ಚರ್ಚ್‌ನಲ್ಲಿ ಭದ್ರತಾ ಸಿಬ್ಬಂದಿಗೆ (ಸೆಕ್ಯೂರಿಟಿ ಗಾರ್ಡ್) ಚಪ್ಪಲಿಯಿಂದ ಮಹಿಳೆಯೊಬ್ಬರು ಹೊಡೆದಿರುವ ವಿಡಿಯೋ ವೈರಲ್ ಆಗಿದ್ದು ಆ ಪ್ರವಾಸಿಯ ವಿರುದ್ಧ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಚರ್ಚ್ ಗೇಟ್ ಬಳಿ ಮಹಿಳೆ ಭದ್ರತಾ ಸಿಬ್ಬಂದಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದು ನಂತರ ಒಬ್ಬರಿಗೆ ಚಪ್ಪಲಿಯಲ್ಲಿ ಹೊಡೆದ ಘಟನೆಯ ವೀಡಿಯೊ ವೈರಲ್​ ಆದ ನಂತರ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೂಲಗಳ ಪ್ರಕಾರ, ಚರ್ಚ್ ಆವರಣಕ್ಕೆ ಪ್ರವೇಶಿಸಲು ನಿಗದಿತ ಸಮಯದಲ್ಲಿ ಮಾತ್ರ ಅನುಮತಿಸಲಾಗಿದ್ದು ಈ ವಿಚಾರವಾಗಿ ಮಹಿಳೆ ಮತ್ತು … Continue reading ಸೆಕ್ಯೂರಿಟಿ ಗಾರ್ಡ್​ಗೆ ಚಪ್ಪಲಲ್ಲಿ ಹೊಡೆದ ಮಹಿಳೆ! ಅಸಲಿಗೆ ಆದದ್ದಿಷ್ಟು…