ಆಮೆಗೆ ಹಲ್ಲೇ ಇರಲ್ಲ! ಅದು ಊಟ ಮಾಡೋದು ಹೇಗೆ ಗೊತ್ತಾ?

ಆಮೆಗಳು, ಡೈನೋಸಾರ್ ಹುಟ್ಟುವ ಮೊದಲೇ, ಅಂದರೆ ಅಂದಾಜು 22 ಕೋಟಿ ವರ್ಷಗಳ ಹಿಂದೆಯೇ ಈ ಭೂಮಿಯ ಮೇಲೆ ವಿಕಾಸಗೊಂಡಿದ್ದವು. ಎಲ್ಲ ರೀತಿಯ ಆಮೆಗಳು ಮೂಲವಾಗಿ ಸರೀಸೃಪಗಳು. ನೀರಿನಲ್ಲಿ ವಾಸಿಸುವ ಆಮೆಗಳು ಆರೇಳು ಗಂಟೆಗೊಮ್ಮೆನೀರಿನಿಂದ ಮೇಲೆ ಬಂದು ಉಸಿರಾಡುತ್ತವೆ. ಕೆಲವು ದೊಡ್ಡ ಆಮೆಗಳು ಹತ್ತು ಗಂಟೆಗೊಮ್ಮೆ ಉಸಿರಾಡುತ್ತವೆ. ಈ ಕಡಲಾಮೆಗಳು, ಗುಂಪು ಗುಂಪಾಗಿ ವಾಸಿಸುವ ಸಂಘಜೀವಿಯಲ್ಲ. ನೂರಾರು ಕಿ.ಮೀ. ಅಂತರದಲ್ಲಿ ಒಂಟಿಯಾಗಿಯೇ ವಾಸಿಸುತ್ತವೆ. ಆದರೆ ಮೊಟ್ಟೆ ಇಡಲು ಮಾತ್ರ ಸಾವಿರಾರು ಕಿ.ಮೀ ದೂರದಿಂದ ತಾನು ಹುಟ್ಟಿದ ಸಮುದ್ರದ ದಂಡೆಗೇ … Continue reading ಆಮೆಗೆ ಹಲ್ಲೇ ಇರಲ್ಲ! ಅದು ಊಟ ಮಾಡೋದು ಹೇಗೆ ಗೊತ್ತಾ?