ಗಿಲ್, ಕೊಹ್ಲಿ, ಅಯ್ಯರ್​ ಬಿರುಸಿನ ಬ್ಯಾಟಿಂಗ್ ; ಸಿಂಹಳಿಯರ ಎದುರು ಬೃಹತ್​ ಮೊತ್ತ ಪೇರಿಸಿದ ಟೀಂ ಇಂಡಿಯಾ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ, ಶುಭಮನ್​ ಗಿಲ್, ಶ್ರೇಯಸ್​ ಅಯ್ಯರ್​ ಮಿಂಚಿನ ಬ್ಯಾಟಿಂಗ್​ ಫಲವಾಗಿ ಭಾರತ ತಂಡವು ಶ್ರೀಲಂಕಾಗೆ 358 ರನ್​ಗಳ ಗುರಿ ನೀಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ಶುಭಮನ್​ ಗಿಲ್ (92 ರನ್, 92 ಎಸೆತ, 11 ಬೌಂಡರಿ, 2 ಸಿಕ್ಸರ್), ವಿರಾಟ್​ ಕೊಹ್ಲಿ (88 ರನ್, 94 ಎಸೆತ, 11 ಬೌಂಡರಿ), ಶ್ರೇಯಸ್ ಅಯ್ಯರ್ (82 ರನ್, 56 ಎಸೆತ, 3 … Continue reading ಗಿಲ್, ಕೊಹ್ಲಿ, ಅಯ್ಯರ್​ ಬಿರುಸಿನ ಬ್ಯಾಟಿಂಗ್ ; ಸಿಂಹಳಿಯರ ಎದುರು ಬೃಹತ್​ ಮೊತ್ತ ಪೇರಿಸಿದ ಟೀಂ ಇಂಡಿಯಾ