ಟಾಪ್​ ಹೀರೋಯಿನ್ಸ್​ ಸಂಭಾವನೆ ಪಟ್ಟಿ ಲೀಕ್​: ಸಿನಿಮಾವೊಂದಕ್ಕೆ ಪಡೆಯುವ ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ!

ಹೈದರಾಬಾದ್​: ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಪ್ರತಿವರ್ಷಕ್ಕೆ ಅನೇಕ ಹೊಸ ಮುಖಗಳು ಪರಿಚಯವಾಗುತ್ತಿರುತ್ತವೆ. ಆದರೆ, ಉತ್ತಮ ನಟನೆ ಹಾಗೂ ತಮ್ಮ ಸೌಂದರ್ಯದಿಂದಲೇ ಕೆಲವರು ಅಭಿಮಾನಿಗಳ ಮನಸ್ಸನ್ನು ಬೇಗ ಸೆಳೆಯುತ್ತಾರೆ. ಅಂಥವರು ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೇರುವುದರಲ್ಲಿ ಸಂಶಯವೇ ಇಲ್ಲ. ನಾಯಕಿಯರ ಬೇಡಿಕೆ ಹೆಚ್ಚು ದಿನ ಉಳಿಯುವುದಿಲ್ಲ ಎನ್ನುವ ಕಾಲದಲ್ಲಿ ಕೆಲವರು ಎರಡು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಗಟ್ಟಿಯಾಗಿ ಉಳಿದ ಸಾಕಷ್ಟು ನಿದರ್ಶನಗಳಿವೆ. ಉದಾಹರಣೆಗೆ ಲೇಡಿ ಸೂಪರ್​ಸ್ಟಾರ್​ ಎಂದೇ ಖ್ಯಾತಿಯಾಗಿರುವ ನಯನಾತಾರ ಕೂಡ ಒಬ್ಬರು. ಇದನ್ನೂ ಓದಿ: ಮಹಾಮಾರಿ … Continue reading ಟಾಪ್​ ಹೀರೋಯಿನ್ಸ್​ ಸಂಭಾವನೆ ಪಟ್ಟಿ ಲೀಕ್​: ಸಿನಿಮಾವೊಂದಕ್ಕೆ ಪಡೆಯುವ ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ!