ಹೆಚ್ಚು ಮತದಾರರನ್ನು ಹೊಂದಿರುವ ಟಾಪ್ 10 ಕ್ಷೇತ್ರಗಳಿವು: ಈ ಪಟ್ಟಿಯಲ್ಲಿ ಕರ್ನಾಟಕದ ಎಷ್ಟು ಕ್ಷೇತ್ರಗಳಿವೆ? ನೀವೇ ನೋಡಿ

31.83 ಲಕ್ಷ: ಮಲ್ಕಾಜ್​ಗಿರಿ (ತೆಲಂಗಾಣ) ಹಾಲಿ ಸಂಸದ: ಮಲ್ಲಾ ರೆಡ್ಡಿ (ಟಿಡಿಪಿ)

24.01 ಲಕ್ಷ: ಬೆಂಗಳೂರು ಉತ್ತರ (ಕರ್ನಾಟಕ) ಹಾಲಿ ಸಂಸದ: ಡಿ.ವಿ.ಸದಾನಂದ ಗೌಡ (ಬಿಜೆಪಿ)

23.57 ಲಕ್ಷ: ಗಾಜಿಯಾಬಾದ್ (ಉತ್ತರಪ್ರದೇಶ) ಹಾಲಿ ಸಂಸದ: ವಿ.ಕೆ.ಸಿಂಗ್ (ಬಿಜೆಪಿ)

21.94 ಲಕ್ಷ: ನಾರ್ತ್​ವೆಸ್ಟ್ ದೆಹಲಿ ಹಾಲಿ ಸಂಸದ: ಉದಿತ್ ರಾಜ್ (ಬಿಜೆಪಿ)

21.90 ಲಕ್ಷ: ಬೆಂಗಳೂರು ಗ್ರಾಮಾಂತರ ಹಾಲಿ ಸಂಸದ: ಡಿ.ಕೆ.ಸುರೇಶ್ (ಕಾಂಗ್ರೆಸ್)

21.85 ಲಕ್ಷ: ಚೆವೆಲ್ಲಾ (ತೆಲಂಗಾಣ) ಹಾಲಿ ಸಂಸದ: ವಿಶ್ವೇಶ್ವರ ರೆಡ್ಡಿ (ಟಿಆರ್​ಎಸ್)

21.64 ಲಕ್ಷ: ಉನ್ನಾವ್ (ಉತ್ತರಪ್ರದೇಶ) ಹಾಲಿ ಸಂಸದ: ಸಾಕ್ಷಿ ಮಹಾರಾಜ್ (ಬಿಜೆಪಿ)

21.15 ಲಕ್ಷ: ಇಂದೋರ್ (ಮಧ್ಯಪ್ರದೇಶ) ಹಾಲಿ ಸಂಸದ: ಸುಮಿತ್ರಾ ಮಹಾಜನ್ (ಬಿಜೆಪಿ)

20.73 ಲಕ್ಷ ಥಾಣೆ (ಮಹಾರಾಷ್ಟ್ರ): ಹಾಲಿ ಸಂಸದ: ರಾಜನ್ ವಿಧಾರೆ (ಶಿವಸೇನಾ)

20.39 ಲಕ್ಷ: ದೆಹಲಿ ಪಶ್ಚಿಮ ಹಾಲಿ ಸಂಸದ: ಪರ್ವೆಶ್ ಸಾಹಿಬ್ ಸಿಂಗ್ (ಬಿಜೆಪಿ)