ಬಾಲಿವುಡ್​ ಫೈಲ್ಸ್​; ಈ ವರ್ಷ ಯಾವ ಚಿತ್ರ ಎಷ್ಟು ಗಳಿಕೆ ಮಾಡಿತು?

ಮುಂಬೈ: ವರ್ಷ ಮುಗಿಯುವುದಕ್ಕೆ 16 ದಿನಗಳು ಮಾತ್ರ ಇವೆ. ಈಗಾಗಲೇ ಎಲ್ಲ ಚಿತ್ರರಂಗಗಳಲ್ಲೂ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಬಾಲಿವುಡ್​ನಲ್ಲೂ ಲೆಕ್ಕಾಚಾರ ಶುರುವಾಗಿದ್ದು, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದೆ. ಇದನ್ನೂ ಓದಿ: ‘ಬೇಷರಮ್ ರಂಗ್’ ಗೆ ಪ್ರಕಾಶ್ ರೈ ಬೆಂಬಲ; ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಪ್ರಶ್ನೆ … ಹಾಗೆ ನೋಡಿದರೆ, ಇತ್ತೀಚಿನ ಕೆಲವು ವರ್ಷಗಳನ್ನು ನೋಡಿದರೆ, ಬಾಲಿವುಡ್​ಗೆ 2022 ಅಷ್ಟೇನೂ ಚೆನ್ನಾಗಿರಲಿಲ್ಲ. ದಕ್ಷಿಣದ ಚಿತ್ರಗಳ ಮುಂದೆ ಹಿಂದಿ ಚಿತ್ರಗಳು ಡಲ್​ … Continue reading ಬಾಲಿವುಡ್​ ಫೈಲ್ಸ್​; ಈ ವರ್ಷ ಯಾವ ಚಿತ್ರ ಎಷ್ಟು ಗಳಿಕೆ ಮಾಡಿತು?