ಟೊಮ್ಯಾಟೊ ಬೆಲೆ ದಿಢೀರ್​ ಕುಸಿತ: ರೈತರು ಕಂಗಾಲು

ಕೋಲಾರ: ಟೊಮ್ಯಾಟೊ ಬೆಲೆ ದಿಢೀರ್​ ಕುಸಿತ ಕಂಡಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. 15 ಕೆಜಿ ಟೊಮ್ಯಾಟೊ ಬಾಕ್ಸ್ ಕೇವಲ 50 ರಿಂದ ಗರಿಷ್ಠ 200 ರೂಪಾಯಿಗೆ ಮಾರಾಟವಾಗುತ್ತಿದೆ. ಟೊಮ್ಯಾಟೊ ಬೆಳಯಲು ಒಂದು ಎಕರೆಗೆ ಸುಮಾರು 1 ರಿಂದ‌ 2 ಲಕ್ಷ ರೂ. ವೆಚ್ಚ ಬರುತ್ತೆ. ಆದರೀಗ ಬೆಲೆ ಕುಸಿದ ಪರಿಣಾಮ ಹಾಕಿದ ಬಂಡವಾಳವೂ ಕೈಗೆ ಸಿಗದೆ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಣಮಟ್ಟವಿಲ್ಲದ ಟೊಮ್ಯಾಟೊ ಮತ್ತು ಬೇರೆ ರಾಜ್ಯದ ವರ್ತಕರಿಂದ ಬೇಡಿಕೆ ಇಲ್ಲದ ಕಾರಣ ಟೊಮ್ಯಾಟೊ ‌ಬೆಲೆ‌ ಕುಸಿದಿದೆ. … Continue reading ಟೊಮ್ಯಾಟೊ ಬೆಲೆ ದಿಢೀರ್​ ಕುಸಿತ: ರೈತರು ಕಂಗಾಲು