ಮದುವೆಯಾಗದೇ ಮಗು ಮಾಡಿಕೊಳ್ಳಲು ಖ್ಯಾತ ನಟಿ ಮೆಹ್ರೀನ್ ಫಿರ್ಜಾದಾ ಏನ್​ ಮಾಡಿದ್ರು ನೋಡಿ!

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಅನೇಕ ನಟಿಯರು ತಮ್ಮ ವೈಯಕ್ತಿಕ ಜೀವನಕ್ಕಿಂತ ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ವಯಸ್ಸಿಗೆ ಬಂದರೂ ಮದುವೆಯಾಗಲು ನಿರಾಕರಿಸುತ್ತಿದ್ದಾರೆ. ತಮ್ಮ ವೃತ್ತಿಜೀವನವು ಉತ್ತಮ ಸ್ಥಿತಿಯಲ್ಲಿರುವುದರಿಂದ ಕೆಲವರು ಮದುವೆ ಆಲೋಚನೆಗಳಿಂದ ದೂರವಿರುತ್ತಾರೆ. ಆದರೆ, ಇತ್ತೀಚೆಗೆ ಕೆಲವು ತಾರೆಯರು ಮದುವೆಯಾಗಿ ಮಕ್ಕಳನ್ನು ಹೊಂದುತ್ತಿದ್ದಾರೆ. ಆದರೆ, ಕೆಲವರು ಮಕ್ಕಳನ್ನು ಹೊಂದುವ ಸಲುವಾಗಿ ಎಗ್ ಫ್ರೀಜಿಂಗ್ ವಿಧಾನವನ್ನು ಆರಿಸಿಕೊಳ್ಳುತ್ತಿದ್ದಾರೆ. ಏಕೆಂದರೆ, ಬಯಸಿದಾಗ ಮಕ್ಕಳನ್ನು ಹೊಂದಲು ಇದು ಅನುಕೂಲಕರವಾಗಿದೆ. ಅದರಲ್ಲೂ ಸಿನಿಮಾ ತಾರೆಯರಿಗೆ ಎಗ್​ ಫ್ರೀಜಿಂಗ್​ ಉತ್ತಮ ಆಯ್ಕೆಯಾಗಿದೆ. ಈಗಾಗಲೇ … Continue reading ಮದುವೆಯಾಗದೇ ಮಗು ಮಾಡಿಕೊಳ್ಳಲು ಖ್ಯಾತ ನಟಿ ಮೆಹ್ರೀನ್ ಫಿರ್ಜಾದಾ ಏನ್​ ಮಾಡಿದ್ರು ನೋಡಿ!