ಆಲಿಯಾ ಭಟ್ ಬಾಯ್​ಫ್ರೆಂಡ್ ಮೇಲೆ ಎಲ್ಲಾ ನಟಿಯರ ಕಣ್ಣು?

ದಕ್ಷಿಣ ಭಾರದ ಬುಟ್ಟ ಬೊಮ್ಮಾ ನಟಿ ಪೂಜಾ ಹೆಗ್ಡೆ ಅವರಿಗೆ ಭಾರತೀಯ ನಾಲ್ಕು ಭಾಷೆಯ ಚಿತ್ರರಂಗಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಹೌದು, ಬುಟ್ಟ ಬೊಮ್ಮಾಳ ಅಭಿಮಾನಿ ಬಳಗ ಎಷ್ಟು ದೊಡ್ಡದು ಎಂದು ಹೊಸದಾಗಿ ತಿಳಿಸ ಬೇಕಿಲ್ಲ. ಸದ್ಯ, ನಟಿಯ ಪ್ಯಾನ್ ಇಂಡಿಯನ್ ಸಿನಿಮಾ ಆದ ‘ರಾಧೆ ಶ್ಯಾಮ್ ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ನಟ ಪ್ರಭಾಸ್ ಅವರ ಜತೆ ನಟಿ ಪೂಜಾ ಈ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದಾರೆ. ಈ ನಡುವೆ ಪೂಜಾ ಅವರ ಬಗ್ಗೆ ಒಂದು ಸುದ್ದಿ ಬಾಲಿವುಡ್ … Continue reading ಆಲಿಯಾ ಭಟ್ ಬಾಯ್​ಫ್ರೆಂಡ್ ಮೇಲೆ ಎಲ್ಲಾ ನಟಿಯರ ಕಣ್ಣು?