‘ಛಾನ್ಸ್​ ಕೊಟ್ರೆ ನನಗೇನು ಕೊಡ್ತೀಯಾ?’…ಹೀಗೆಂದ ಟಾಪ್ ಹೀರೋಗೆ ನಟಿ ಹೇಳಿದ್ದೇನು? ಕಡೆಗೆ ‘ಛಾನ್ಸ್​’ ಏನಾಯ್ತು?

ಹೈದರಾಬಾದ್​: ‘ನನ್ನ ಸಿನಿಮಾದಲ್ಲಿ ನಿನಗೆ ಹೀರೋಯಿನ್​ ಛಾನ್ಸ್​ ಕೊಟ್ರೆ ನನಗೇನು ಕೊಡ್ತೀಯಾ?’ ಎಂದು ನಾಯಕಿ ಪಾತ್ರ ನೀಡುವುದಕ್ಕಾಗಿ ಲೈಂಗಿಕ ಅನುಕೂಲಕ್ಕೆ ನನ್ನನ್ನು ಬಳಸಿಕೊಳ್ಳಲು ಆ ಟಾಪ್​ ಹೀರೋ ಕೇಳಿದ್ದರು ಎಂದು ನಟಿ ಅರ್ಚನಾ ಹೇಳಿದರು. ಇದನ್ನೂ ಓದಿ: ಗುಜರಾತ್​ನಲ್ಲಿ ಪತ್ತೆಯಾಯ್ತು ವಿಶ್ವದ ಬೃಹತ್ ಹಾವಿನ ಪಳೆಯುಳಿಕೆ: ಇದು ಪುರಾಣಗಳಲ್ಲಿ ಬರುವ ವಾಸುಕಿಯೇ?! ಹೆಸರನ್ನು ಬಹಿರಂಗಪಡಿಸದಿದ್ದರೂ, ಅರ್ಚನಾ ವೇದಾ ಅವರು ಚಿತ್ರರಂಗದಲ್ಲಿ ಕೆಲವು ದೊಡ್ಡ ವ್ಯಕ್ತಿಗಳೊಂದಿಗೆ ಎದುರಿಸಿದ ಹೋರಾಟಗಳ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟರು. ನಟಿ ಅರ್ಚನಾ ತೆಲುಗಿನಲ್ಲಿ ಉತ್ತಮ … Continue reading ‘ಛಾನ್ಸ್​ ಕೊಟ್ರೆ ನನಗೇನು ಕೊಡ್ತೀಯಾ?’…ಹೀಗೆಂದ ಟಾಪ್ ಹೀರೋಗೆ ನಟಿ ಹೇಳಿದ್ದೇನು? ಕಡೆಗೆ ‘ಛಾನ್ಸ್​’ ಏನಾಯ್ತು?