ಸಾಸ್ತಾನದಲ್ಲಿ ಟೋಲ್ ಕಳ್ಳಾಟ, ಹೆದ್ದಾರಿ ಜಾಗೃತಿ ಸಮಿತಿ ಆಕ್ರೋಶ, ಮೇ 18ರಂದು ಹೋರಾಟ ಪೂರ್ವ ಸಿದ್ಧತಾ ಸಭೆ

ವಿಜಯವಾಣಿ ಸುದ್ದಿಜಾಲ ಕೋಟ ಸಾಸ್ತಾನದ ಟೋಲ್‌ನಲ್ಲಿ ಫಾಸ್ಟ್‌ಟ್ಯಾಗ್ ನೆಪದಲ್ಲಿ ಸ್ಥಳೀಯ ಜಿಪಂ ವ್ಯಾಪ್ತಿಯ ವಾಹನಗಳಿಗೆ ಟೋಲ್ ಬರೆ ಮುಂದುವರೆದಿದೆ. ಇತ್ತೀಚಿನ ಕೆಲ ತಿಂಗಳಿಂದ ಕೋಟ ಜಿಪಂ ವ್ಯಾಪ್ತಿಯ ವಾಹನಗಳ ಟೋಲ್ ವಸೂಲಾತಿ, ಟೋಲ್ ಉಸ್ತುವಾರಿ ಕಂಪನಿಯಿಂದಾಗುತ್ತಿದ್ದು, ವಾಹನ ಸವಾರರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಬಗ್ಗೆ ಹೆದ್ದಾರಿ ಜಾಗೃತಿ ಸಮಿತಿ ಇತ್ತೀಚೆಗೆ ಟೋಲ್ ಪ್ಲಾಜಾಗೆ ತೆರಳಿ ಸ್ಥಳೀಯರಿಂದ ವಸೂಲಿ ಮಾಡದಂತೆ ತಾಕೀತು ಮಾಡಿದ್ದು ಅದರಂತೆ ಒಂದೆರಡು ದಿನ ಟೋಲ್‌ನಿಂದ ಸ್ಥಳೀಯ ಯಾವುದೇ ವಾಹನಗಳ ಟೋಲ್ … Continue reading ಸಾಸ್ತಾನದಲ್ಲಿ ಟೋಲ್ ಕಳ್ಳಾಟ, ಹೆದ್ದಾರಿ ಜಾಗೃತಿ ಸಮಿತಿ ಆಕ್ರೋಶ, ಮೇ 18ರಂದು ಹೋರಾಟ ಪೂರ್ವ ಸಿದ್ಧತಾ ಸಭೆ