ದಿಟ್ಟ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್ ಜಯಂತಿ ಇಂದು

| ಟಿ.ಎನ್.ರಾಮಕೃಷ್ಣ ಬಂಗಾಲ ಪ್ರಾಂತದ ಪೂರ್ವ ಬರ್ಧಮಾನ್ ಜಿಲ್ಲೆಯ ಸುಬಲ್ ದಾಹ ಎಂಬ ಹಳ್ಳಿಯಲ್ಲಿ ಜನಿಸಿದ ರಾಸ್ ಬಿಹಾರಿ ಬೊಸ್ ವಿನೋದ್ ಬಿಹಾರಿ ಬೋಸ್ ಮತ್ತು ಭುವನೇಶ್ವರಿಯವರ ಮಗ. ವಿದ್ಯಾರ್ಥಿ ದೆಸೆಯಲ್ಲಿಯೇ ಸೈನ್ಸ್ ಸೇರಲು ವಿಫಲ ಪ್ರಯತ್ನ ಮಾಡಿದ್ದ ಬೋಸ್ ಮುಂದೆ ಭಾರತ ಸ್ವಾತಂತ್ರ್ಯ ಪ್ರಾಪ್ತಿಗೆ ನೈಜಕಾರಣವಾದ ‘ಭಾರತ ರಾಷ್ಟ್ರೀಯ ಸೈನ್ಯ’ವನ್ನು ಕಟ್ಟಿದರು, ಅಲ್ಲದೆ, ಹಲವಾರು ರಾಸಾಯನಿಕ ಉಪಯೋಗಿಸಿ ಬಾಂಬ್ ತಯಾರಿಸುವುದನ್ನು ಕರಗತ ಮಾಡಿಕೊಂಡರು. ಹಲವಾರು ಕ್ರಾಂತಿಕಾರಿ ಹೋರಾಟಗಳಲ್ಲಿ ಬಂಗಾಲದಾದ್ಯಂತ ಸಕ್ರಿಯವಾಗಿ ಪಾಲ್ಗೊಂಡರು ಬೋಸ್. 23/12/1912 ರಂದು … Continue reading ದಿಟ್ಟ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್ ಜಯಂತಿ ಇಂದು