ಇಂದು ವಿಶ್ವ ಕಿಡ್ನಿ ದಿನ: ಮಿತ ಉಪ್ಪು, ಸಕ್ಕರೆ ಸೇವನೆ ಮೂತ್ರಪಿಂಡಕ್ಕೆ ಹಿತ!

ಬೆಂಗಳೂರು: ಪೌಷ್ಟಿಕ ಆಹಾರ ಸೇವನೆ, ನಿಯಮಿತ ಆರೋಗ್ಯ ತಪಾಸಣೆ, ಯಥೇಚ್ಛವಾಗಿ ಶುದ್ಧ ನೀರು ಸೇವನೆ, ಬಿಪಿ, ಶುಗರ್ ಪರೀಕ್ಷೆ, ಅನಗತ್ಯ ಔಷಧ ಸೇವನೆಗೆ ಕಡಿವಾಣ, ಮಿತವಾಗಿ ಸಕ್ಕರೆ, ಉಪ್ಪು ಬಳಕೆ, ನಿತ್ಯ ವ್ಯಾಯಾಮ ಹಾಗೂ ಧೂಮಪಾನ ತ್ಯಜಿಸುವುದರಿಂದ ಕಿಡ್ನಿ ಸಮಸ್ಯೆಗಳಿಂದ ದೂರವಿರಬಹುದು….. ವಿಶ್ವ ಮೂತ್ರಪಿಂಡ ದಿನ ಅಂಗವಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಸಹಯೋಗದಲ್ಲಿ ಮಣಿಪಾಲ್ ಆಸ್ಪತ್ರೆ ಬುಧವಾರ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ‘ಮಣಿಪಾಲ್ ಅನ್ವೇಷಣ್’ ಕಾರ್ಯಗಾರದಲ್ಲಿ ಸಾರ್ವಜನಿಕರಿ ಗಾಗಿ ವೈದ್ಯರ 8 ಗೋಲ್ಡನ್ ಸಲಹೆಗಳ ಒಳಗೊಂಡ … Continue reading ಇಂದು ವಿಶ್ವ ಕಿಡ್ನಿ ದಿನ: ಮಿತ ಉಪ್ಪು, ಸಕ್ಕರೆ ಸೇವನೆ ಮೂತ್ರಪಿಂಡಕ್ಕೆ ಹಿತ!