ಇಂದು ಅಕ್ಷಯ ತೃತೀಯ; ಅಕ್ಷಯ ತದಿಗೆಗೆ ಮಹತ್ವ ಬಂದಿದ್ದು ಹೇಗೆ? ಈ ಕತೆ ಓದಿ…

| ಮಂಡಗದ್ದೆ ಪ್ರಕಾಶ ಬಾಬು ಪಾಂಡವರಿಗೆ ಹನ್ನೆರಡು ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಈ ಸಂದರ್ಭದಲ್ಲಿ ಧರ್ಮರಾಯ, ಅರ್ಜುನ, ನಕುಲ, ಸಹದೇವ ಹಾಗೂ ದ್ರೌಪದಿ ಕಾಡಿನಲ್ಲಿ ಬೆಳೆದಿರುವ ಗೆಡ್ಡೆಗೆಣಸು ಹಣ್ಣು ಹಂಪಲು ತಿಂದುಕೊಂಡು ಕಾಲ ಕಳೆಯುತ್ತಾರೆ. ಆದರೆ ಭೀಮನ ಹಸಿವನ್ನು ಈ ಗೆಡ್ಡೆಗೆಣಸುಗಳಿಂದ ನೀಗಿಸಲು ಸಾಧ್ಯವಾಗಲಿಲ್ಲ. ದ್ರೌಪದಿಗೆ ಭೀಮನ ಕಷ್ಟ ನೋಡಿ ಸಂಕಟವಾಗುತ್ತದೆ. ಆಗ ದ್ರೌಪದಿಯು ನದಿಯ ಮಧ್ಯದಲ್ಲಿ ನಿಂತು ನಿರಂತರವಾಗಿ ಸೂರ್ಯದೇವನನ್ನು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾಳೆ. ಅವಳ ಭಕ್ತಿಗೆ … Continue reading ಇಂದು ಅಕ್ಷಯ ತೃತೀಯ; ಅಕ್ಷಯ ತದಿಗೆಗೆ ಮಹತ್ವ ಬಂದಿದ್ದು ಹೇಗೆ? ಈ ಕತೆ ಓದಿ…