ಭಾರತೀಯ ಸೇನೆಗೆ ಸಲಾಂ!; ಇಂದು 74ನೇ ಸೇನಾ ದಿನ

ಭಾರತೀಯ ಸೇನಾ ದಿನ ಆಚರಣೆ ಈ ಬಾರಿ ಕೊಂಚ ಭಿನ್ನವಾಗಿದ್ದು, ಹೆಚ್ಚಿನ ಗಮನಸೆಳೆದಿದೆ. ಕೋವಿಡ್ 19 ಮೂರನೇ ಅಲೆಯ ಆತಂಕದ ನಡುವೆ ಬಿಗಿ ನಿಯಮಪಾಲನೆಯಲ್ಲಿ ಸೇನಾ ದಿನ ದೇಶದ ಎಲ್ಲ ಆರ್ವಿು ಕಮಾಂಡ್ ಹೆಡ್​ಕ್ವಾರ್ಟರ್ಸ್​ನಲ್ಲಿ ಆಚರಿಸಲ್ಪಡುತ್ತಿದೆ. ಪ್ರತಿವರ್ಷ ಜನವರಿ 15ರಂದೇ ಯಾಕೆ ಈ ದಿನಾಚರಣೆ? ಹಿನ್ನೆಲೆ ಮತ್ತು ಈ ಸಲದ ವಿಶೇಷತೆ ಏನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ. ಭಾರತೀಯ ಸೇನೆಯ ಪಾಲಿಗೆ ಜನವರಿ 15ಮಹತ್ವದ ಮತ್ತು ಸ್ಮರಣೀಯ ದಿನ. ಈ ವರ್ಷ 74ನೇ ಸೇನಾ ದಿನವನ್ನು ಆಚರಿಸಲಾಗುತ್ತಿದೆ. … Continue reading ಭಾರತೀಯ ಸೇನೆಗೆ ಸಲಾಂ!; ಇಂದು 74ನೇ ಸೇನಾ ದಿನ