‘ಎಲ್ಲ ಅರಿತೇ ಸಿರಿಯಾಗೆ’..ಐಸಿಸ್​ ವಧುವಿಗೆ ಮತ್ತೊಮ್ಮೆ ಸೋಲು!

ಲಂಡನ್: ‘ಐಸಿಸ್ ವಧು’ ಶಮೀಮಾ ಬೇಗಂ ತನ್ನ ಬ್ರಿಟಿಷ್ ಪೌರತ್ವವನ್ನು ಮರಳಿ ಪಡೆಯುವ ಸಲುವಾಗಿ ನಡೆಸುತ್ತಿರುವ ಕಾನೂನು ಹೋರಾಟದಲ್ಲಿ ಮತ್ತೊಮ್ಮೆ ಸೋತಿದ್ದಾರೆ. ಪೌರತ್ವದ ಪ್ರಕರಣದಲ್ಲಿ ಬ್ರಿಟನ್‌ನಲ್ಲಿನ ವಿಶೇಷ ವಲಸೆ ಮೇಲ್ಮನವಿ ಆಯೋಗದ (ಎಸ್​ಐಎಸಿ) ಹಿಂದಿನ ತೀರ್ಪಿನ್ನು ಎತ್ತಿಹಿಡಿದಿದೆ. “ಆಕೆ ಇತರರಿಂದ ಪ್ರಭಾವಿತಳಾಗಿರಬಹುದು. ಸಿರಿಯಾಕ್ಕೆ ಹೋಗಿ ಭಯೋತ್ಪಾದಕ ಸಂಘಟನೆಯೊಂದಿಗೆ ಕೈ ಜೋಡಿಸುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ ಎಂದು ಆಯೋಗ ಮೇಲ್ಮನವಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಹೇಳಿದೆ. 24 ವರ್ಷದ ಶಮೀಮಾ ಪ್ರಸ್ತುತ ಉತ್ತರ ಸಿರಿಯಾದ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದಾಳೆ. … Continue reading ‘ಎಲ್ಲ ಅರಿತೇ ಸಿರಿಯಾಗೆ’..ಐಸಿಸ್​ ವಧುವಿಗೆ ಮತ್ತೊಮ್ಮೆ ಸೋಲು!