ಧರ್ಮಬೋಧಕನಿಗೆ ವಿದ್ಯಾರ್ಥಿನಿಯರೇ ಟಾರ್ಗೆಟ್​: ವೈರಲ್​ ಸ್ಕ್ರೀನ್​ಶಾಟ್​ನಲ್ಲಿವೆ ಕಾಮಪ್ರಚೋದಕ ಸಂದೇಶಗಳು!

ಚೆನ್ನೈ: ವಿದ್ಯಾರ್ಥಿನಿಯರ ಜತೆ ಅಶ್ಲೀಲ ವರ್ತನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಇರುವ ಶಾಲಾ ವಿದ್ಯಾರ್ಥಿಗಳಿಗೆ ಬೈಬಲ್​ ಪ್ರಚಾರ ಮಾಡುವ ಸ್ಕ್ರಿಪ್ಚರ್​ ಯೂನಿಯನ್​ ಹೆಸರಿನ ಕ್ರಿಶ್ಚಿಯನ್​ ಸಂಘಟನೆಯೊಂದು ತನ್ನ ಧರ್ಮಬೋಧಕರೊಬ್ಬರನ್ನು ಅಮಾನತು ಮಾಡಿದೆ. ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿರುವ ಸುಮಾರು 20ಕ್ಕೂ ಹೆಚ್ಚು ಸ್ಕ್ರೀನ್​ ಶಾಟ್​ಗಳನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್​ ಆಗುತ್ತಿದೆ. ಇದರ ಬೆನ್ನಲ್ಲೇ ಆರೋಪಿ ಧರ್ಮಬೋಧಕ ಸಾಮ್ಯುವೆಲ್​ ಜೈಸುಂದರ್​ ಎಂಬುವರನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಇನ್ನಿತರ ಸಿಬ್ಬಂದಿಯನ್ನು ಸಹ ಸಂಘಟನೆ ವಿಚಾರಣೆಗೆ ಒಳಪಡಿಸಿದೆ. ಸಾಮ್ಯುಯೆಲ್​ … Continue reading ಧರ್ಮಬೋಧಕನಿಗೆ ವಿದ್ಯಾರ್ಥಿನಿಯರೇ ಟಾರ್ಗೆಟ್​: ವೈರಲ್​ ಸ್ಕ್ರೀನ್​ಶಾಟ್​ನಲ್ಲಿವೆ ಕಾಮಪ್ರಚೋದಕ ಸಂದೇಶಗಳು!