ಓವಿಯಾ ವಿರುದ್ಧ ಸೈಬರ್​ ಕ್ರೈಂಗೆ ದೂರು ನೀಡಿದ ಬಿಜೆಪಿಯಿಂದ ಗಂಭೀರ ಆರೋಪ..!

ಚೆನ್ನೈ: ಕಾಲಿವುಡ್​ ನಟಿ ಓವಿಯಾ ವಿರುದ್ಧ ತಮಿಳುನಾಡಿನ ಬಿಜೆಪಿ ಕಾನೂನು ವಿಭಾಗ ಸೈಬರ್​ ಕ್ರೈಂಗೆ ದೂರು ನೀಡಿದ್ದು, ನಟಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ನಿನ್ನೆ ಪ್ರಧಾನಿ ಮೋದಿ ತಮಿಳುನಾಡಿಗೆ ಆಗಮಿಸಿದ್ದ ವೇಳೆ ಗೋ ಬ್ಯಾಕ್​ ಮೋದಿ (#GoBackModi) ಎಂದು ಓವಿಯಾ ಟ್ವೀಟ್​ ಮಾಡಿದ್ದರ ವಿರುದ್ಧ ಬಿಜೆಪಿ ದೂರು ಸಲ್ಲಿಸಿದೆ. ಭಾನುವಾರ ತಮಿಳುನಾಡಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ವಿವಿಧ ಯೋಜೆನೆಗಳಿಗೆ ಚಾಲನೆ ನೀಡಿದರು. ಪ್ರಧಾನಿ ಭೇಟಿಯ ನಡುವೆಯೇ ಗೋ ಬ್ಯಾಕ್​ ಮೋದಿ ಹ್ಯಾಷ್​ಟ್ಯಾಗ್​ ಟ್ವಿಟರ್​ನಲ್ಲಿ ಟ್ರೆಂಡ್​ … Continue reading ಓವಿಯಾ ವಿರುದ್ಧ ಸೈಬರ್​ ಕ್ರೈಂಗೆ ದೂರು ನೀಡಿದ ಬಿಜೆಪಿಯಿಂದ ಗಂಭೀರ ಆರೋಪ..!