ಅಜೇಯ್​ ನಿರ್ಮಾಣದ ಎರಡನೇ ಚಿತ್ರದ ಮೊದಲ ಪೋಸ್ಟರ್​ ಹೀಗಿದೆ ನೋಡಿ …

ಬೆಂಗಳೂರು: ‘ಕೃಷ್ಣ ಲೀಲಾ’ ನಂತರ ಅಜೇಯ್​ ರಾವ್​ ನಿರ್ಮಾಣದಲ್ಲಿ ತೊಡಗಿಸಿಕೊಂಡಿರಲಿಲ್ಲ. ಒಂದೇ ಚಿತ್ರದ ನಿರ್ಮಾಣಕ್ಕೆ ಅವರು ಸುಸ್ತಾಗಿ ಹೋದರಾ ಎಂಬ ಪ್ರಶ್ನೆ ಬರುವಾಗಲೇ, ಅವರು ಪವನ್​ ಭಟ್​ ನಿರ್ದೇಶನದ ಒಂದು ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಸುದ್ದಿಯಾಗಿತ್ತು. ಈ ಚಿತ್ರದಲ್ಲಿ ಅವರೇ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಗ್ಯಾಂಗ್​ ಲೀಡರ್​ ಆದ ವಿನಯ್​ ರಾಜಕುಮಾರ್​; ‘ಪೆಪೆ’ ಮುಕ್ತಾಯ ಈಗ ಅದು ಅಧಿಕೃತವಾಗಿದೆ. ಅಜೇಯ್​ ರಾವ್ ನಿರ್ಮಾಣದ ಎರಡನೇ ಚಿತ್ರದ ಮೊದಲ ಪೋಸ್ಟರ್​ ಇಂದು ಬಿಡುಗಡೆಯಾಗಿದ್ದು, ಚಿತ್ರದ ಟೈಟಲ್​ ಏನಿರಬಹುದು ಎಂದು … Continue reading ಅಜೇಯ್​ ನಿರ್ಮಾಣದ ಎರಡನೇ ಚಿತ್ರದ ಮೊದಲ ಪೋಸ್ಟರ್​ ಹೀಗಿದೆ ನೋಡಿ …