ಕೋಮಲ್​ ಸಿನಿಮಾ ಬಗ್ಗೆ ಮೋದಿ ಮಾತಾಡಿದ್ದಾರೆ ನೋಡಿ …

ಬೆಂಗಳೂರು: ‘ಕೆಂಪೇಗೌಡ 2’ ಚಿತ್ರದ ನಂತರ ಒಂದು ವರ್ಷದಿಂದ ಸುಮ್ಮನಿದ್ದ ಕೋಮಲ್​, ಇದೀಗ ಮತ್ತೆ ಬಣ್ಣ ಹಚ್ಚುವುದಕ್ಕೆ ತಯಾರಾಗುತ್ತಿದ್ದಾರೆ. ಕ್ರಿಸ್ಟಲ್​ ಪಾರ್ಕ್​ ಸಿನಿಮಾಸ್​ನ ಟಿ.ಆರ್. ಚಂದ್ರಶೇಖರ್​ ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ವಿಜಯ್​ ಚಿತ್ರಕ್ಕೆ ಗುಡ್​ಬೈ ಹೇಳಿದ್ರಾ ಮುರುಗದಾಸ್​? ಇದು ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ, ಈ ಚಿತ್ರದ ಟೈಟಲ್​ ಸೋಮವಾರ ಬೆಳಿಗ್ಗೆ ಯೂಟ್ಯೂಬ್​ನ ಕ್ರಿಸ್ಟಲ್​ ಪಾರ್ಕ್​ ಸಿನಿಮಾಸ್​ ಚಾನಲ್​ನಲ್ಲಿ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ತಿಳಿಸುವುದಕ್ಕೆ ಚಿತ್ರತಂಡದವರು ವಿಶೇಷವಾದ ವಿಡಿಯೋವಂದನ್ನು ಮಾಡಿದ್ದಾರೆ. ಈ ವಿಡಿಯೋದಲ್ಲಿ … Continue reading ಕೋಮಲ್​ ಸಿನಿಮಾ ಬಗ್ಗೆ ಮೋದಿ ಮಾತಾಡಿದ್ದಾರೆ ನೋಡಿ …