ಈ ದೇವಸ್ಥಾನ ನೆಸ್ಲೆ, ವಿಪ್ರೋ ಕಂಪನಿಗಳಿಗಿಂತಲೂ ಶ್ರೀಮಂತ..!

ಬೆಂಗಳೂರು: ತಿರುಮಲ ತಿಮ್ಮಪ್ಪ ಭಾರತದ ಅತ್ಯಂತ ಶ್ರೀಮಂತ ದೇವರು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ತಿರುಪತಿ ದೇವಸ್ಥಾನದ ಮಂಡಳಿ ಸ್ಥಾಪನೆ ಆದಾಗಿನಿಂದ (1933) ಇಲ್ಲಿ ವರೆಗೂ ಆಸ್ತಿ ಘೋಷಣೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಮಂಡಳಿ ದೇವಸ್ಥಾನದ ಆಸ್ತಿ ಘೋಷಣೆ ಮಾಡಿದ್ದು ಎಲ್ಲರ ಹುಬ್ಬೇರಿಸಿದೆ. ಸದ್ಯಕ್ಕೆ ತಿಮ್ಮಪ್ಪನ ಬಳಿ ವಿವಿಧ ಬ್ಯಾಂಕ್​ಗಳಲ್ಲಿ ಠೇವಣಿ ಇಡಲಾದ 10.25 ಟನ್​ ಚಿನ್ನಇದೆ. 2.5 ಟನ್​ ಚಿನ್ನಾಭರಣಗಳಿದ್ದು 16 ಸಾವಿರ ಕೋಟಿ ರುಪಾಯಿ ಬ್ಯಾಂಕ್​ನಲ್ಲಿ ಜಮೆ ಇದೆ. ಇದಷ್ಟೇ ಅಲ್ಲದೇ ದೇಶಾದ್ಯಂತ … Continue reading ಈ ದೇವಸ್ಥಾನ ನೆಸ್ಲೆ, ವಿಪ್ರೋ ಕಂಪನಿಗಳಿಗಿಂತಲೂ ಶ್ರೀಮಂತ..!