ಗಂಡ ಹೆಂಡತಿಯರು ತಿಳಿದುಕೊಳ್ಳಲೇಬೇಕಾದ ಸುಖ ದಾಂಪತ್ಯ ಜೀವನದ 9 ರಹಸ್ಯಗಳು!

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಬಹಳ ಪ್ರಸಿಧ್ಧ ಗಾದೆಮಾತಿದೆ. ಈ ಮಾತು ಸುಮ್ಮನೆ ಬಂದಿದ್ದಲ್ಲ. ಹಿರಿಯರ ಅನುಭವದ ಮಾತುಗಳೇ ಗಾದೆಯ ರೂಪದಲ್ಲಿ ಹೊರಹೊಮ್ಮಿವೆ ಎಂದರೆ ತಪ್ಪಾಗಲಾರದು. ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಇತ್ತೀಚಿನ ಕಾಲದಲ್ಲಿ ಮದುವೆಯಾದ ಮರು ದಿನವೇ ಡಿವೋರ್ಸ್​​ ಮೊರೆ ಹೋಗುವವರೇ ಹೆಚ್ಚು. ಸಣ್ಣ ಪುಟ್ಟ ವಿಷಯಗಳನ್ನೂ ದೊಡ್ಡದು ಎಂದು ಭಾವಿಸುತ್ತಾ ಸಂಬಂಧಗಳನ್ನು ಕಡಿದುಕೊಳ್ಳುವ ಪ್ರಕರಣಗಳಂತೂ ಒಂದಲ್ಲ ಎರಡಲ್ಲ. ಎಲ್ಲಿ ಕೇಳಿದರೂ ಗಂಡನಿಂದ ಬೇಸರಗೊಂಡ ಹೆಂಡತಿ ಆತ್ಮಹತ್ಯೆ, ಹೆಂಡತಿ … Continue reading ಗಂಡ ಹೆಂಡತಿಯರು ತಿಳಿದುಕೊಳ್ಳಲೇಬೇಕಾದ ಸುಖ ದಾಂಪತ್ಯ ಜೀವನದ 9 ರಹಸ್ಯಗಳು!