ರೈಲು-ಟಿಪ್ಪರ್ ಭೀಕರ ಆ್ಯಕ್ಸಿಡೆಂಟ್​; ಅಪಘಾತಕ್ಕೆ ಕಾರಣ ಗೂಗಲ್​!?

ಆನೇಕಲ್​: ಸಾವಿರಾರು ಪ್ರಯಾಣಿಕರಿದ್ದ ರೈಲು ಹಾಗೂ ಟಿಪ್ಪರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಛಿದ್ರಛಿದ್ರಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಹೀಗೊಂದು ಭೀಕರ ಅಪಘಾತ ಸಂಭವಿಸಲು ಕಾರಣ ಏನು ಎಂಬುದು ಇದೀಗ ದೊಡ್ಡಪ್ರಶ್ನೆಯಾಗಿದೆ. ಅಷ್ಟಕ್ಕೂ ಇದಕ್ಕೆ ಚಾಲಕನ ಅಜಾಗರೂಕತೆಯ ಚಾಲನೆಯೇ ಪ್ರಮುಖ ಕಾರಣವಾದರೂ ಇತರ ಕೆಲವು ಅಂಶಗಳ ಪಾತ್ರವೂ ಇದೆ ಎನ್ನಲಾಗಿದೆ. ಅಪಘಾತಕ್ಕೆ ಕಾರಣ ಏನಿರಬಹುದು ಎಂದು ‘ಸರ್ಚ್​’ ಮಾಡಲು ಹೋದಾಗ ಉತ್ತರವಾಗಿ ‘ಗೂಗಲ್​’ ಕೂಡ ಗೋಚರಿಸಿದೆ. ಅರ್ಥಾತ್, ಚಾಲಕ ಗೂಗಲ್ ಮ್ಯಾಪನ್ನೇ ನಂಬಿಕೊಂಡು ಚಾಲನೆ ಮಾಡಿ … Continue reading ರೈಲು-ಟಿಪ್ಪರ್ ಭೀಕರ ಆ್ಯಕ್ಸಿಡೆಂಟ್​; ಅಪಘಾತಕ್ಕೆ ಕಾರಣ ಗೂಗಲ್​!?