ಇಎಂಐ ಪಾವತಿಸಿದ್ದೀರಾ?: ಮಾರಟೋರಿಯಂ ಅವಧಿಯ ರಿವಾರ್ಡ್ ನಿಮ್ಮದಾಗಬಹುದು!

ನವದೆಹಲಿ: ಕರೊನಾ ಲಾಕ್​ಡೌನ್ ಸಮಯದಲ್ಲಿ ಘೋಷಿಸಲ್ಪಟ್ಟ ಮಾರಟೋರಿಯ ಅವಧಿಯಲ್ಲೂ ಚಾಚೂ ತಪ್ಪದೆ ಇಎಂಐ ಪಾವತಿಸಿದ್ದೀರಾ? ಹಾಗಾದ್ರೆ ಮೊರಟೋರಿಯಂ ಅವಧಿಯ ರಿವಾರ್ಡ್ ಅನ್ನು ನೀವು ನಿರೀಕ್ಷಿಸಬಹುದು!. ಈ ಸಂಬಂಧ ಯೋಜನೆಯೊಂದು ರೂಪುಗೊಳ್ಳುತ್ತಿದ್ದು, ಕೇಂದ್ರ ಸರ್ಕಾರ ಶೀಘ್ರವೇ ಇದನ್ನು ಪ್ರಕಟಿಸಲಿದೆ ಎಂದು ಈ ವಿದ್ಯಮಾನದ ಅರಿವುಳ್ಳ ಅಧಿಕಾರಿಗಳು ತಿಳಿಸಿದ್ದಾರೆ. ಮಾರಟೋರಿಯಂ ಅವಧಿಯ ಬಡ್ಡಿ ಮೇಲಿನ ಬಡ್ಡಿ ಮನ್ನಾ ವಿಚಾರ ಚರ್ಚೆಯಲ್ಲಿರುವಾಗಲೇ ಇಂಥದ್ದೊಂದು ಯೋಜನೆಯ ವಿಚಾರ ಪ್ರಸ್ತಾಪವಾಗಿರುವುದು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿರುವವರಲ್ಲಿ ನಮ್ಮನ್ನೂ ಸರ್ಕಾರ ಗಮನಿಸುತ್ತಿದೆ ಎಂಬ ವಿಶ್ವಾಸ ಮೂಡಿದೆ. … Continue reading ಇಎಂಐ ಪಾವತಿಸಿದ್ದೀರಾ?: ಮಾರಟೋರಿಯಂ ಅವಧಿಯ ರಿವಾರ್ಡ್ ನಿಮ್ಮದಾಗಬಹುದು!