ಟಿಲ್ಲು ಸ್ಕ್ವೇರ್ 100 ಕೋಟಿ ಕಲೆಕ್ಷನ್..ನಿರ್ಮಾಪಕ ವಂಶಿ ಭರವಸೆ

ಹೈದರಾಬಾದ್​: ಸಿದ್ದು ಜೊನ್ನಲಗಡ್ಡ ಮತ್ತೊಮ್ಮೆ ಬಾಕ್ಸಾಫೀಸ್‌ನಲ್ಲಿ ತಮ್ಮ ಪ್ರತಾಪ ತೋರಿಸಿದ್ದಾರೆ. ಈ ಹಿಂದೆ ‘ಡಿಗಿ ತಿಲ್ಲು’ ಚಿತ್ರದ ಮೂಲಕ ಉತ್ತಮ ಯಶಸ್ಸು ಕಂಡಿದ್ದ ಸಿದ್ದು, ಶುಕ್ರವಾರ(ಮಾ.29) ತೆರೆಕಂಡ ‘ಟಿಲ್ಲು ಸ್ಕ್ವೇರ್’ ಮೂಲಕ ಯಶಸ್ಸನ್ನು ದ್ವಿಗುಣಗೊಳಿಸಲಿದ್ದಾರೆ. ಈ ಸಿನಿಮಾದ ಕಲೆಕ್ಷನ್ ಅಗಾಧವಾಗಲಿದೆ ಎಂಬುದು ನಿರ್ಮಾಪಕರ ಭವಿಷ್ಯ. ಇದನ್ನೂ ಓದಿ: ಟಿಲ್ಲು ಸ್ಕ್ವೇರ್​ನಲ್ಲಿ ಅನುಪಮಾ ಪಾತ್ರವನ್ನು ಶ್ರೀಲೀಲಾ ಸೇರಿದಂತೆ ಮಿಸ್ ಮಾಡಿಕೊಂಡ ನಾಯಕಿಯರು ಯಾರು ಗೊತ್ತಾ? ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ‘ಟಿಲ್ಲು ಸ್ಕ್ವೇರ್’ಗೆ ಮಲ್ಲಿಕ್ ರಾಮ್ ನಿರ್ದೇಶಕರಾಗಿದ್ದು, … Continue reading ಟಿಲ್ಲು ಸ್ಕ್ವೇರ್ 100 ಕೋಟಿ ಕಲೆಕ್ಷನ್..ನಿರ್ಮಾಪಕ ವಂಶಿ ಭರವಸೆ