ಯುವಕನನ್ನು ಬೆದರಿಸಲು ಗ್ಯಾಂಗ್​ ಕಟ್ಕೊಂಡು 450 ಕಿ.ಮೀ ಪ್ರಯಾಣಿಸಿದ ಟಿಕ್​ಟಾಕ್​ ಸ್ಟಾರ್​ಗೆ ಕಾದಿತ್ತು ಬಿಗ್​ ಶಾಕ್​!

ನವದೆಹಲಿ: ಸೂರತ್​ ಮೂಲದ ಟಿಕ್​ಟಾಕ್​ ಸ್ಟಾರ್​ ಒಬ್ಬಳು ಸಾಮಾಜಿಕ ಜಾಲತಾಣದಲ್ಲಿ ತನ್ನೊಂದಿಗೆ ವಾಗ್ವಾದಕ್ಕೆ ಇಳಿದಿದ್ದ ಯುವಕನಿಗೆ ಬೆದರಿಕೆ ಹಾಕಲು ಫ್ರೆಂಡ್ಸ್​ ಜೊತೆ ಸುಮಾರು 450 ಕಿ.ಮೀ ಪ್ರಯಾಣ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬೆದರಿಕೆ ಹಾಕಲು ಹೋದ ಟಿಕ್​ಟಾಕ್​ ಸ್ಟಾರ್​ಗೆ ಪೊಲೀಸರು ಶಾಕ್​ ನೀಡಿದ್ದು, ಆಕೆಯನ್ನು ಮತ್ತು ಅವಳೊಂದಿಗೆ ಬಂದಿದ್ದ ಸ್ನೇಹಿತರನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದು, ತದನಂತರದಲ್ಲಿ ಜಾಮೀನನ ಮೇಲೆ ಬಿಡುಗಡೆ ಮಾಡಿದ್ದಾರೆ. ಬಂಧಿತ ಟಿಕ್​ಟಾಕ್​​ ಸ್ಟಾರ್​ ಅನ್ನು ಕೀರ್ತಿ ಪಟೇಲ್​ ಎಂದು ಗುರುತಿಸಲಾಗಿದೆ. ಕೀರ್ತಿ … Continue reading ಯುವಕನನ್ನು ಬೆದರಿಸಲು ಗ್ಯಾಂಗ್​ ಕಟ್ಕೊಂಡು 450 ಕಿ.ಮೀ ಪ್ರಯಾಣಿಸಿದ ಟಿಕ್​ಟಾಕ್​ ಸ್ಟಾರ್​ಗೆ ಕಾದಿತ್ತು ಬಿಗ್​ ಶಾಕ್​!