ಟಿಕ್​ಟಾಕ್ ಜಾಗಕ್ಕೆ ಟಿಕ್​ಟಾಕ್​ ಪ್ರೋ ಬಂದಿದೆ- ಆದರೆ ಅದು ಆ್ಯಪ್​ ಅಲ್ಲ ಹುಷಾರ್​!

ನವದೆಹಲಿ: ಟಿಕ್​ಟಾಕ್ ಸೇರಿ ಚೀನಾದ 59 ಆ್ಯಪ್​ಗಳಿಗೆ ಭಾರತ ಸರ್ಕಾರ ನಿರ್ಬಂಧ ವಿಧಿಸಿರುವುದನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಸೈಬರ್ ಖದೀಮರು ಟಿಕ್​ಟಾಕ್ ಪ್ರೊ ಎಂಬ ನಕಲಿ ಆ್ಯಪ್​ನ ಲಿಂಕ್​​ ಮೂಲಕ ಜನರ ಮಾಹಿತಿ ಕದಿಯುವ ಪ್ರಯತ್ನ ಮುಂದುವರಿದಿದೆ! ಆ್ಯಪ್ ನಿಷೇಧದಿಂದಾಗಿ ಕಂಗಾಲಾಗಿರುವ ಟಿಕ್​ಟಾಕ್ ಪ್ರಿಯರು ಈ ಹೊಸ ಲಿಂಕ್ ಅನ್ನು ಕ್ಲಿಕ್ ಮಾಡಿ ಸೈಬರ್ ವಂಚಕರ ಜಾಲಕ್ಕೆ ಬೀಳುತ್ತಿದ್ದಾರೆ. ವಾಟ್ಸ್​ಆ್ಯಪ್ ಮತು ಎಸ್​ಎಂಎಸ್​ಗಳ ಮೂಲಕ ಟಿಕ್​ಟಾಕ್ ಪ್ರೋ ಅಪ್ಲಿಕೇಷನ್ ಲಿಂಕ್​ಅನ್ನು ಜನರ ಮೊಬೈಲ್​ಗಳಿಗೆ ರವಾನಿಸಲಾಗುತ್ತಿದೆ. ಇದರ ಮೂಲಕ … Continue reading ಟಿಕ್​ಟಾಕ್ ಜಾಗಕ್ಕೆ ಟಿಕ್​ಟಾಕ್​ ಪ್ರೋ ಬಂದಿದೆ- ಆದರೆ ಅದು ಆ್ಯಪ್​ ಅಲ್ಲ ಹುಷಾರ್​!