ಭಾರತದಲ್ಲಿ ಟಿಕ್​ಟಾಕ್​ ಆ್ಯಪ್​ ರೇಟಿಂಗ್​ ಕುಸಿತ; ಮೋದಿ ‘ಸ್ವಾವಲಂಬಿ ಭಾರತ’ ಕರೆಗೆ ಸ್ಪಂದನೆ

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಸ್ವದೇಶಿ ಉತ್ಪನ್ನಗಳ ಬಳಕೆಗೆ ಹೆಚ್ಚು ಒತ್ತು ನೀಡಿ, ಅದನ್ನೇ ನಿತ್ಯ ಬಳಕೆ ಮಾಡುವಂತೆ ದೇಶದ ಜನತೆಗೆ ಕರೆ ನೀಡಿದ್ದರು. ಇದೀಗ ಆ ಒಂದು ಮಾತಿಗೆ ದೇಶವ್ಯಾಪಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿ ವಸ್ತುಗಳ ಬಳಕೆಯನ್ನು ನಿಷೇಧ ಮಾಡಿ ದೇಸಿ ಉತ್ಪನ್ನಗಳತ್ತ ಜನ ಮನಸು ಮಾಡಿದ್ದಾರೆ. ಅದರಲ್ಲೂ ಈ ಒಂದು ನೀತಿಯಿಂದ ಚೀನಾ ಮೂಲದ ಟಿಕ್​ಟಾಕ್​ ಕಂಪನಿಗೂ ದೊಡ್ಡ ಹೊಡೆತ ಬಿದ್ದಿದೆ! ಇದನ್ನೂ ಓದಿ: ಜಾಹ್ನವಿ ಮತ್ತು ಖುಷಿ ಸೇರಿ ಎಲ್ಲರೂ … Continue reading ಭಾರತದಲ್ಲಿ ಟಿಕ್​ಟಾಕ್​ ಆ್ಯಪ್​ ರೇಟಿಂಗ್​ ಕುಸಿತ; ಮೋದಿ ‘ಸ್ವಾವಲಂಬಿ ಭಾರತ’ ಕರೆಗೆ ಸ್ಪಂದನೆ