ಟ್ರ್ಯಾಕ್ಟರ್ ಚಾಲಕ ನೇಣಿಗೆ ಶರಣು

ತಿಕೋಟಾ: ಗ್ರಾಮದ ಹೊರವಲಯದಲ್ಲಿನ ಸರ್ಕಾರಿ ಐಟಿಐ ಕಾಲೇಜಿನ ಹಿಂಬದಿ ಗಿಲ್‌ಗೆ ಕುಡಿದ ಮತ್ತಿನಲ್ಲಿ ಟ್ರ್ಯಾಕ್ಟರ್ ಚಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಟಾಲಟಿ ಗ್ರಾಮದ ಪರಶುರಾಮ ಸೊನ್ನದ (35) ಮೃತ. ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.