ಬೇಟೆಗಾರನೇ ಬೇಟೆಯಾದಾಗ! ಐಎಫ್​ಎಸ್​ ಅಧಿಕಾರಿಯ ಪೋಸ್ಟ್​ ವೈರಲ್…

ರಾಜಸ್ಥಾನ: ಬೇಟೆಗಾರನೇ ಬೇಟೆಯಾದಾಗ… ಈ ರೀತಿಯ ಮಾತು ಕೇಳಿಬರುವುದು ಬಹಳ ಅಪರೂಪ. ಥ್ರಿಲ್ಲರ್​ ಸಿನಿಮಾಗಳಲ್ಲಿ ಕೇಳಿ ಬರುವ ಡೈಲಾಗ್​, ಅರಣ್ಯದಲ್ಲಿ ನಿಜವಾದರೆ ಹೇಗಿರಬಹುದು? ಹೌದು! ಚಿರತೆಯಂತಹ ಉತ್ತಮ ಬೇಟೆಗಾರ ಪ್ರಾಣಿಯನ್ನು ಹುಲಿಯೊಂದು ತಿನ್ನುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಈ ಬಗ್ಗೆ ಐಎಫ್​ಎಸ್​ ಅಧಿಕಾರಿಯೊಬ್ಬರು ಫೋಟೊಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್, ಶನಿವಾರ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಚಿರತೆಯನ್ನು ತಿನ್ನುತ್ತಿರುವ ಚಿತ್ರವನ್ನು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ … Continue reading ಬೇಟೆಗಾರನೇ ಬೇಟೆಯಾದಾಗ! ಐಎಫ್​ಎಸ್​ ಅಧಿಕಾರಿಯ ಪೋಸ್ಟ್​ ವೈರಲ್…