ತಾಕತ್ತಿದ್ರೆ ಹಿಡಿರಿ ನೋಡೋಣ…! ಹುಲಿಗಳನ್ನೇ ಯಾಮಾರಿಸಿದ ಚಿಂಪಾಂಜಿ…

ಅಸ್ಸಾಂ: ಹುಲಿ ಎಂದರೆ ಸಾಮಾನ್ಯವಾಗಿ ಎಲ್ಲಾ ಪ್ರಾಣಿಗಳೂ ಭಯ ಬೀಳುತ್ತವೆ. ಆದರೆ ಇಲ್ಲೊಂದು ಗಿಬ್ಬನ್‌ (ಚಿಂಪಾಂಜಿ ಜಾತಿಗೆ ಸೇರಿದ್ದು), ಹುಲಿಯನ್ನೇ ಯಾಮಾರಿಸಿದೆ! ಎರಡು ಹುಲಿಗಳನ್ನು ಕಾಡಿ, ಕೆಣಕಿದ ಈ ಗಿಬ್ಬನ್‌, ಹುಲಿಗಳನ್ನೇ ಸುಸ್ತು ಮಾಡಿದೆ. ಅವುಗಳನ್ನು ಛೇಡಿಸಿದ ಕಾರಣ ಸಿಟ್ಟಿಗೆದ್ದ ಹುಲಿಗಳು ಅದನ್ನು ಹಿಡಿಯಲು ಹೋದಾಗ ಮರದಿಂದ ಮರಕ್ಕೆ ಹಾರಿ ತಪ್ಪಿಸಿಕೊಂಡು ಹುಲಿಗಳನ್ನು ಬೇಸ್ತು ಬೀಳಸಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್‌ ಮಾಡಿದ್ದು, ಅದೀಗ ವೈರಲ್‌ ಆಗಿದೆ. … Continue reading ತಾಕತ್ತಿದ್ರೆ ಹಿಡಿರಿ ನೋಡೋಣ…! ಹುಲಿಗಳನ್ನೇ ಯಾಮಾರಿಸಿದ ಚಿಂಪಾಂಜಿ…