ಐಆರ್​​ಸಿಟಿಸಿ ಮೂಲಕ ಇನ್ಮುಂದೆ ಎಷ್ಟು ರೈಲ್ವೆ ಟಿಕೆಟ್​​ಗಳನ್ನು ಕಾದಿರಿಸಬಹುದು?; ಇಲ್ಲಿದೆ ಹೆಚ್ಚಳದ ಕುರಿತ ವಿವರ..

ನವದೆಹಲಿ: ರೈಲ್ವೆ ವಿಚಾರಕ್ಕೆ ಬಂದಾಗ ಐಆರ್​ಸಿಟಿಸಿ ಎಂಬುದು ಒಂದು ಮಹತ್ವದ ಸಂಗತಿ. ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್​ (ಐಆರ್​ಸಿಟಿಸಿ) ರೈಲ್ವೆಗೆ ಸಂಬಂಧಿತ ಟಿಕೆಟ್​​, ಕೇಟರಿಂಗ್ ಮತ್ತು ಪ್ರವಾಸ ಸೇವೆಗಳನ್ನು ಒದಗಿಸುವ ಸರ್ಕಾರಿ ಸ್ವಾಮ್ಯದ ಒಂದು ಸಂಸ್ಥೆಯಾಗಿದೆ. ರೈಲಿನಲ್ಲಿ ಪ್ರಯಾಣ ಮಾಡುವವರು ಸಾಮಾನ್ಯವಾಗಿ ಐಆರ್​​ಸಿಟಿಸಿ ಅಂತರ್ಜಾಲ ತಾಣ ಅಥವಾ ಮೊಬೈಲ್​ಫೋನ್​ ತಂತ್ರಾಂಶವನ್ನು ಬಳಸಿಕೊಂಡು ಮುಂಗಡವಾಗಿ ಟಿಕೆಟ್ ಕಾಯ್ದಿರಿಸುತ್ತಾರೆ. ಸಾರ್ವಜನಿಕರು ತಮ್ಮ ಹೆಸರು, ಫೋನ್​ ನಂಬರ್​, ಇಮೇಲ್ ಐಡಿ ಹಾಗೂ ಆಧಾರ್​ ಸಂಖ್ಯೆ ವಿವರ ನೀಡಿ ಈ … Continue reading ಐಆರ್​​ಸಿಟಿಸಿ ಮೂಲಕ ಇನ್ಮುಂದೆ ಎಷ್ಟು ರೈಲ್ವೆ ಟಿಕೆಟ್​​ಗಳನ್ನು ಕಾದಿರಿಸಬಹುದು?; ಇಲ್ಲಿದೆ ಹೆಚ್ಚಳದ ಕುರಿತ ವಿವರ..