‘ವಾರಿಸು’ ವರ್ಸಸ್ ‘ತುನಿವು’; ಅತೀ ಹೆಚ್ಚು ವೀಕ್ಷಣೆ ಯಾವ ಟ್ರೈಲರ್​ಗೆ?

ಚೆನ್ನೈ: ಅಜಿತ್​ ಅಭಿನಯದ ‘ತುನಿವು’ ಮತ್ತು ವಿಜಯ್​ ಅಭಿನಯದ ‘ವಾರಿಸು’ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಕಾಲಿವುಡ್​ನಲ್ಲಿ ಇದು ಮೆಗಾ ಕ್ಲಾಶ್​ ಎಂದು ಬಣಿಸಲಾಗುತ್ತಿದೆ. ಅಷ್ಟೇ ಅಲ್ಲ, ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರ ಗೆಲ್ಲುತ್ತದೆ ಮತ್ತು ವಿಜಯ್ ವರ್ಸಸ್​ ಅಜಿತ್​ ನಡುವೆ ಯಾರು ಸೂಪರ್​ ಸ್ಟಾರ್​ ಆಗಿ ಮೆರೆಯುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇದನ್ನೂ ಓದಿ: ಅಂತಹ ಮೈಂಡ್​ಲೆಸ್​ ಚಿತ್ರ ನೋಡುವುದಿಲ್ಲ … ‘ಕೆಜಿಎಫ್​ 2’ ಬಗ್ಗೆ ಕಿಶೋರ್​ ಮಾತು ಈ ಎರಡು ಚಿತ್ರಗಳ ಪೈಕಿ … Continue reading ‘ವಾರಿಸು’ ವರ್ಸಸ್ ‘ತುನಿವು’; ಅತೀ ಹೆಚ್ಚು ವೀಕ್ಷಣೆ ಯಾವ ಟ್ರೈಲರ್​ಗೆ?