ಬಲೂನ್​ನೊಂದಿಗೆ ಆಟವಾಡುವಾಗ ಬಾವಿಗೆ ಬಿದ್ದು ಮೃತಪಟ್ಟ 3 ವರ್ಷದ ಮಗು

ಕೊಡಗು: ತೆರೆದ ಬಾವಿಗೆ ಬಿದ್ದು ಮೂರು ವರ್ಷದ ಮಗು ದುರಂತ ಸಾವಿಗೀಡಾಗಿರುವ ಘಟನೆ ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೋಟೂರು ಗ್ರಾಮದಲ್ಲಿ ನಿನ್ನೆ (ಮೇ 10) ನಡೆದಿದೆ. ರೋಶನ್ ಎಂಬುವರ ಪುತ್ರಿ ಸಿಯಾನ್ (3) ಮೃತಪಟ್ಟ ಮಗು. ಬಲೂನ್ ಜತೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಮಗು ತೆರೆದ ಬಾವಿಗೆ ಬಿದ್ದು ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ನನಗೆ ಬೆಡ್​ ಮೇಲೆ ರೋಶನ್​ ಬೇಕು! ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ಮೆಗಾಸ್ಟಾರ್​ ಪುತ್ರಿಯ ಹೇಳಿಕೆ ಬಲೂನ್ ಬಾವಿಯಲ್ಲಿ ಬಿದ್ದಾಗ ಅದನ್ನು ತೆಗೆಯಲು ಮಗು … Continue reading ಬಲೂನ್​ನೊಂದಿಗೆ ಆಟವಾಡುವಾಗ ಬಾವಿಗೆ ಬಿದ್ದು ಮೃತಪಟ್ಟ 3 ವರ್ಷದ ಮಗು