ಭಾರತೀಯ ವಿದ್ಯಾಭವನದ ಪ್ರಶಸ್ತಿಗೆ ಮೂವರು ಸಾಧಕಿಯರ ಆಯ್ಕೆ

ಬೆಂಗಳೂರು: ಭಾರತೀಯ ವಿದ್ಯಾಭವನದ ಪ್ರಸಕ್ತ ಸಾಲಿನ ಝಾಕಿಯಾ ಶಂಕರ್ ಪಾಠಕ್ ಪ್ರಶಸ್ತಿಗೆ ಮೂವರು ಸಾಧಕಿಯರನ್ನು ಆಯ್ಕೆ ಮಾಡಲಾಗಿದೆ. ಇಂಗ್ಲಿಷ್ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಹಿರಿಯ ವಿದ್ವಾಂಸರಾದ ಡಾ. ವನಮಾಲಾ ವಿಶ್ವನಾಥ್, ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆಗೆ ಉತ್ತೇಜನ ನೀಡಿದ್ದಕ್ಕಾಗಿ ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ತಾಲೂಕು ಬನ್ನಿಗೋಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಎಚ್.ಎಂ. ವನಿತಾ ಮತ್ತು ಸಿಬಿಎಸ್‌ಇ ಇಂಗ್ಲಿಷ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಭಾರತೀಯ ವಿದ್ಯಾಭವನ-ಬಿಬಿಎಂಪಿ ಶಾಲೆಯ ವಿದ್ಯಾರ್ಥಿನಿ ಪ್ರಿನ್ಸಿ ಬ್ಯೂಲಾ ಅವರು ಈ … Continue reading ಭಾರತೀಯ ವಿದ್ಯಾಭವನದ ಪ್ರಶಸ್ತಿಗೆ ಮೂವರು ಸಾಧಕಿಯರ ಆಯ್ಕೆ