ವಾರ ಮೂರು; ಜನರೂ ಇಲ್ಲ.. ಹೊಸ ಚಿತ್ರಗಳೂ ಇಲ್ಲ!

ಬೆಂಗಳೂರು: ‘ಜಂಟಲ್​ವ್ಯಾನ್’, ‘ರಂಗಿತರಂಗ’ ಮತ್ತು ‘ರಂಗನಾಯಕಿ’ … ಶುಕ್ರವಾರ ಮರುಬಿಡುಗಡೆಯಾದ ಚಿತ್ರಗಳು ಇವು. ಕಳೆದ ಎರಡು ವಾರಗಳಿಗೆ ಹೋಲಿಸಿದರೆ, ಈ ವಾರ ಮರುಬಿಡುಗಡೆಯಾದ ಚಿತ್ರಗಳ ಸಂಖ್ಯೆ ಕಡಿಮೆಯಷ್ಟೇ ಅಲ್ಲ, ಚಿತ್ರಮಂದಿರಗಳಲ್ಲಿ ಚಿತ್ರ ನೋಡುತ್ತಿರುವ ಪ್ರೇಕ್ಷಕರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ, ಇದುವರೆಗೂ ಬಿಡುಗಡೆಯಾದ ಚಿತ್ರಗಳೆಲ್ಲವೂ, ಈಗಾಗಲೇ ಒಮ್ಮೆ ಬಿಡುಗಡೆಯಾದಂತವು. ಮೇಲಾಗಿ ಟಿವಿ ಮತ್ತು ಒಟಿಟಿಗಳಲ್ಲಿ ಪ್ರದರ್ಶನ ಕಂಡಿವೆ. ಜನ ಈ ಚಿತ್ರಗಳನ್ನು ಈಗಾಗಲೇ ನೋಡಿರುವುದರಿಂದ ಚಿತ್ರಮಂದಿರಗಳತ್ತ ಇನ್ನೂ ಪೂರ್ಣಪ್ರಮಾಣದಲ್ಲಿ ಬರುತ್ತಿಲ್ಲ ಎನ್ನಬಹುದು. ಹೊಸ ಚಿತ್ರಗಳ ಅವಶ್ಯಕತೆ … Continue reading ವಾರ ಮೂರು; ಜನರೂ ಇಲ್ಲ.. ಹೊಸ ಚಿತ್ರಗಳೂ ಇಲ್ಲ!