ಹೊಸದಾಗಿ ಬೈಕ್​ ಓಡಿಸುವವರಿಗೆ 3 ರೈಡಿಂಗ್​ ಟಿಪ್ಸ್​​!

ಬೆಂಗಳೂರು: ಈಗಿನ ಕಾಲದಲ್ಲಿ ಬೈಕ್​ ಚಾಲನೆ ಬಹಳ ಮುಖ್ಯ. ಪ್ರತಿಯೊಬ್ಬರು ಕಲಿಯಲೇ ಬೇಕಾದ ವಿದ್ಯೆಯಾಗಿದೆ. ಮೊದಲ ಬಾರಿ ವಾಹನ ಓಡಿಸುವಾಗ ಸ್ವಲ್ಪ ಹೆದರಿಕೆ, ಗಾಬರಿ ಆಗುವುದು ಸಹಜ. ಒಮ್ಮೆ ‘ನಾನು ವಾಹನ ಓಡಿಸಬಲ್ಲೆ’ ಎಂಬ ಆತ್ಮ ವಿಶ್ವಾಸ ಬಂದರೆ ಹಿಂದೆ ತಿರುಗುವ ಮಾತಿಲ್ಲ. ಮೊದಲ ಬಾರಿ ಬೈಕು ಚಾಲನೆ ಮಾಡುವರಿಗೆ ಸಲಹೆಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. 1. ಆರಂಭದಲ್ಲಿ ದೂರದ ಸವಾರಿ ಮಾಡಬಾರದು ಬೈಕ್​​ ಖರೀದಿಸಿದ ನಂತರ ದೂರದ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಬೇಕು.ಹೆಚ್ಚು ದೂರ ಓಡಿಸುವ ಸಾಮರ್ಥ್ಯ … Continue reading ಹೊಸದಾಗಿ ಬೈಕ್​ ಓಡಿಸುವವರಿಗೆ 3 ರೈಡಿಂಗ್​ ಟಿಪ್ಸ್​​!