ನದಿಗೆ ಬಿದ್ದು ಹುತಾತ್ಮರಾದ ಭಾರತದ ಕರ್ನಲ್​, ಇಬ್ಬರು ಯೋಧರು; ಐವರು ಚೀನಿಯರ ಸಾವು

ನವದೆಹಲಿ: ಲಡಾಖ್​ನ ಪೂರ್ವ ಭಾಗದಲ್ಲಿರುವ ಗಲ್ವಾನ್​ ಕಣಿವೆಯಲ್ಲಿ ಸೋಮವಾರ ರಾತ್ರಿ ನಿಖರವಾಗಿ ಏನಾಯಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಾತ್ರಿಯಲ್ಲಿ ಸೇನಾಪಡೆಯನ್ನು ಹಿಂಪಡೆಯುವ ಸಂದರ್ಭದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಮಾತಿನ ಚಕಮಕಿ ಕಲ್ಲುತೂರಾಟ, ತಳ್ಳಾಟ, ನೂಕಾಟ, ಕಬ್ಬಿಣದ ರಾಡ್​ನಲ್ಲಿ ಹೊಡೆದಾಟಕ್ಕೆ ನಾಂದಿ ಹಾಡಿತು. ತಳ್ಳಾಟ, ನೂಕಾಟದಲ್ಲಿ ಭಾರತದ ಕರ್ನಲ್​ ಮತ್ತು ಇಬ್ಬರು ಯೋಧರು ಆಕಸ್ಮಿಕವಾಗಿ ನದಿಗೆ ಬಿದ್ದರು. ಆ ಸಂದರ್ಭದಲ್ಲಿ ತುಂಬಾ ಚಳಿ ಇದ್ದ ಪರಿಣಾಮ ದೇಹ ಮರಗಟ್ಟಿ ರಕ್ಷಿಸುವ ಮೊದಲೇ ಆ ಮೂವರು … Continue reading ನದಿಗೆ ಬಿದ್ದು ಹುತಾತ್ಮರಾದ ಭಾರತದ ಕರ್ನಲ್​, ಇಬ್ಬರು ಯೋಧರು; ಐವರು ಚೀನಿಯರ ಸಾವು