ಚಿಕ್ಕಬಳ್ಳಾಪುರ | ಜಲಾಶಯದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಓರ್ವ ಯುವಕ, ಇಬ್ಬರು ಯುವತಿಯರು

ಚಿಕ್ಕಬಳ್ಳಾಪುರ: ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಓರ್ವ ಯುವಕ ಹಾಗೂ ಇಬ್ಬರು ಯುವತಿಯರು ಮೃತಪಟ್ಟಿರುವ ಘಟನೆ ನಡೆದಿದೆ. ಇಮ್ರಾನ್ ಖಾನ್ (20), ರಾಧಿಕಾ(19) ಮತ್ತು ಪೂಜಾ(19)ಮೃತರು. ಇದನ್ನೂ ಓದಿ: ಶಿವಮೊಗ್ಗ | 4.50 ಕೋಟಿ ರೂ. ಮೌಲ್ಯದ ಸೀರೆ, 1.40 ಕೋಟಿ ರೂ. ಹಣ, 56 ಲೀ. ಬಿಯರ್ ವಶ ಚಿಕ್ಕಬಳ್ಳಾಪುರ ತಾಲ್ಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಘಟನೆ ನಡೆದಿದೆ. ಮೂವರು ಈಜಲು ಹೋಗಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟಿರುವ ಮೂವರು ವಿದ್ಯಾರ್ಥಿಗಳು ಬೆಂಗಳೂರಿನ ಕರ್ಣಾಟಕ ಕಾಲೇಜಿನಲ್ಲಿ … Continue reading ಚಿಕ್ಕಬಳ್ಳಾಪುರ | ಜಲಾಶಯದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಓರ್ವ ಯುವಕ, ಇಬ್ಬರು ಯುವತಿಯರು