ವೆಹಿಕಲ್​ ಫಿಟ್​ನೆಸ್ ಸರ್ಟಿಫಿಕೇಟ್ ತಗೊಳ್ಳೋಕೆ ಇನ್ನು ಪರದಾಡಬೇಕಾಗಿಲ್ಲ !

ಬೆಂಗಳೂರು: ವಾಹನಗಳ ಫಿಟ್​ನೆಸ್​ ಸರ್ಟಿಫಿಕೇಟ್​ ತಗೊಳ್ಳೋದಕ್ಕೆ, ವಾಹನಗಳ ಮಾಲೀಕತ್ವ ವರ್ಗಾವಣೆ, ಸರಕು ಸಾಗಣೆ ರಹದಾರಿ ಮುಂತಾದ ಸೇವೆಗಳನ್ನು ಪಡೆಯೋದಕ್ಕೆ ಇನ್ನು ಹತ್ತಾರು ಬಾರಿ ಸಾರಿಗೆ ಇಲಾಖೆ ಕಚೇರಿ ಎಡತಾಕಬೇಕಾಗಿಲ್ಲ. ಸಾರಿಗೆ ಇಲಾಖೆ 3 ಸೇವೆಗಳು ಆನ್‌ಲೈನ್‌ನಲ್ಲಿ ಅನುಷ್ಠಾನ  ಭೌತಿಕ ಸಂಪರ್ಕ ಇಲ್ಲ, ಆನ್‌ಲೈನ್ ಕಡ್ಡಾಯ ವಾಹನಗಳ ಮಾಲೀಕತ್ವ ವರ್ಗಾವಣೆ, ಸರಕು ಸಾಗಾಣೆ ರಹದಾರಿ, ವಾಹನಗಳ ಅರ್ಹತಾ ಪ್ರಮಾಣ ಪತ್ರ ಸೇವೆಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲು ಹಾಗೂ ಕಾರ್ಯಗತಗೊಳಿಸಲು ಸರ್ಕಾರ ಸಾರಿಗೆ ಇಲಾಖೆಗೆ ಸೂಚಿಸಿದೆ. ರಾಜ್ಯದಲ್ಲಿ ವ್ಯಾಪಾರ ಸರಳೀಕರಣ … Continue reading ವೆಹಿಕಲ್​ ಫಿಟ್​ನೆಸ್ ಸರ್ಟಿಫಿಕೇಟ್ ತಗೊಳ್ಳೋಕೆ ಇನ್ನು ಪರದಾಡಬೇಕಾಗಿಲ್ಲ !