ಇದು ಸಸ್ಪೆನ್ಸ್​: ತುರಿದ ಚೀಸ್​ ಬಳಸಿ ಆ ವಿದ್ಯಾರ್ಥನಿಯರು ಹಲ್ಲೆ ನಡೆಸಿದ್ದು ಹೇಗೆ?!!!

ಶೆಲ್ಡನ್​: ಬ್ರಿಟನ್​​ನ ಶೆಲ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿಲಕ್ಷಣ ಘಟನೆ ಈಗ ಜಗತ್ತಿನ ಗಮನಸೆಳೆದಿದೆ. ಆ ಠಾಣೆಯಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರ ವಿರುದ್ಧ ಚೀಸ್ ತುರಿಗಳನ್ನು ಬಳಸಿ ರೂಮ್​ಮೇಟ್​ಗೆ ಹಲ್ಲೆ ನಡೆಸಿ ಪ್ರಕರಣ ದಾಖಲಾಗಿದೆ! ಚೀಸ್ ಬಳಸಿ ಹಲ್ಲೆ ನಡೆಸೋದಾ ಅಂತ ಹುಬ್ಬೇರಿಸಬೇಡಿ ಅಸಲಿ ಕಥೆ ಇಲ್ಲಿದೆ.. ನಾರ್ಥ್​ವೆಸ್ಟ್​ ಲೋವಾ ಕಮ್ಯೂನಿಟಿ ಕಾಲೇಜಿನ ವಿದ್ಯಾರ್ಥಿನಿಯರು ಅವರು. ನಾಲ್ವರೂ ಒಂದೇ ರೂಮಿನಲ್ಲಿದ್ದ ಗೆಳತಿಯರು. ಈ ಪೈಕಿ ನರ್ಸಿಂಗ್​ ವಿದ್ಯಾರ್ಥಿನಿ ಅನ್​ ಸಿ, ಕಿಯಾ ಎಲೈನ್​, ಎಲ್ಲೀ ಟಿ … Continue reading ಇದು ಸಸ್ಪೆನ್ಸ್​: ತುರಿದ ಚೀಸ್​ ಬಳಸಿ ಆ ವಿದ್ಯಾರ್ಥನಿಯರು ಹಲ್ಲೆ ನಡೆಸಿದ್ದು ಹೇಗೆ?!!!