ಮೃತ ಉದ್ಯೋಗದಾತನ ಎಟಿಎಂ ಕಾರ್ಡ್ ಬಳಸಿ ಆಕೆ ಕದ್ದದ್ದು ಬರೊಬ್ಬರಿ 35 ಲಕ್ಷ ರೂ.

ಕೋಲ್ಕತ: ತನ್ನ ಉದ್ಯೋಗದಾತ ಸಾವಿಗೀಡಾದ ನಂತರ ಮಹಿಳೆಯೊಬ್ಬಳು ಆತನ ಎಟಿಎಂ ಕಾರ್ಡ್ ಕದ್ದು, ಎಟಿಎಂನಿಂದ 35 ಲಕ್ಷ ರೂ. ಎಗರಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಆರೋಪಿ ಮಹಿಳೆ ರೀಟಾ ರಾಯ್. ನಕಾಶಿಪರದ ನಿವಾಸಿ. ಆಕೆಯ ಉದ್ಯೊಗದಾತ ಸತ್ಯನಾರಾಯಣ ಅಗರ್​ವಾಲ್, ಪ್ರಿನ್ಸ್ ಅನ್ವರ್​ ಶಾ ರಸ್ತೆಯ ಸಿಟಿ ಹೈ ಮನೆಯಲ್ಲಿ ವಾಸಿಸುತ್ತಿದ್ದ, ಲಾಕ್​ಡೌನ್ ಜಾರಿಯಾದ ಮೊದಲ ವಾರದಲ್ಲಿ ಸಾವಿಗೀಡಾದ. ರಾಯ್ ತನ್ನ ಅಳಿಯ ರಂಜಿತ್ ಮಲಿಕ್ ಹಾಗೂ ಮಾವ ಸೌಮಿತ್ರ ಸರ್ಕಾರ್ ಸಹಾಯದಿಂದ ಎಟಿಎಂನಿಂದ 34,90,000 ರೂ. ಮಿತ್​​ಡ್ರಾ … Continue reading ಮೃತ ಉದ್ಯೋಗದಾತನ ಎಟಿಎಂ ಕಾರ್ಡ್ ಬಳಸಿ ಆಕೆ ಕದ್ದದ್ದು ಬರೊಬ್ಬರಿ 35 ಲಕ್ಷ ರೂ.