ಬುಲೆಟ್ ಪ್ರೂಫ್ ‘ನಿಸ್ಸಾನ್’ ಕಾರು ಖರೀದಿಸಿದ ನಟ ಸಲ್ಮಾನ್‌ ಖಾನ್‌

ಮುಂಬೈ: ಬಾಲಿವುಡ್​ ನಟ ಸಲ್ಮಾನ್​ ಖಾನ್ ದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು.​ ಕೊಲೆ ಬೆದರಿಕೆಗಳ ನಡುವೆ, ಉನ್ನತ ಮಟ್ಟದ ಬುಲೆಟ್ ಪ್ರೂಫ್ ಎಸ್‌ಯುವಿ, ನಿಸ್ಸಾನ್ ಕಾರನ್ನು ಭದ್ರತೆಗಾಗಿ ಖರೀದಿ ಮಾಡಿದ್ದಾರೆ. ನಟ ಕಾರಿನಲ್ಲಿ ಪ್ರಯಾಣಿಸುವ ಚಿತ್ರಗಳು ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿಯೂ ಕಾಣಿಸಿಕೊಂಡಿವೆ. ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ನಟನಿಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸುತ್ತಿದ್ದಾರೆ. ಇದನ್ನೂ ಓದಿ: ನೀರೊಳಗಿನ ಪ್ರಯಾಣ; 21 ಕಿ.ಮೀ. ನೀರಿನಡಿ ಬುಲೆಟ್ ರೈಲು ಸಂಚಾರ ಬುಲೆಟ್ ಪ್ರೂಫ್ ‘ನಿಸ್ಸಾನ್ ಪೆಟ್ರೋಲ್’ ಎಸ್‌ಯುವಿಯನ್ನು ನಟ ಸಲ್ಮಾನ್‌ … Continue reading ಬುಲೆಟ್ ಪ್ರೂಫ್ ‘ನಿಸ್ಸಾನ್’ ಕಾರು ಖರೀದಿಸಿದ ನಟ ಸಲ್ಮಾನ್‌ ಖಾನ್‌