ಬ್ಯಾಂಕ್ ಶಾಖೆ ಕಡಿತಕ್ಕೆ ಚಿಂತನೆ

ನಗರ ಪ್ರದೇಶಗಳಲ್ಲಿರುವ ಕೆಲ ಬ್ಯಾಂಕ್ ಶಾಖೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಚಿಂತನೆ ನಡೆಸಲಾಗುತ್ತಿದೆ. ಕರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದಾಗಿ ಈ ಕ್ರಮ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. ದೇಶದಲ್ಲಿ 21 ದಿನಗಳ ಲಾಕ್​ಡೌನ್ ಘೊಷಣೆ ಮಾಡಲಾಗಿದ್ದರೂ ಬ್ಯಾಂಕ್​ಗಳು ತೆರೆದಿದ್ದವು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪ್ಯಾಕೇಜ್ ಘೋಷಣೆ ಮಾಡಿದ್ದು, ಹಣ ನೇರವಾಗಿ ಬಡವರ ಖಾತೆಗೆ ಜಮಾ ಆಗಲಿದೆ. ಹಳ್ಳಿಗಳಲ್ಲಿನ ಜನರು ನಗದು ವಹಿವಾಟನ್ನು ನಂಬಿದ್ದಾರೆ. ಹೀಗಾಗಿ ಹಳ್ಳಿಗಳಲ್ಲಿ ಬ್ಯಾಂಕ್ ಮುಚ್ಚುವುದು ಕಷ್ಟವಾಗುತ್ತದೆ. ನಗರ ಪ್ರದೇಶಗಳಲ್ಲಿ … Continue reading ಬ್ಯಾಂಕ್ ಶಾಖೆ ಕಡಿತಕ್ಕೆ ಚಿಂತನೆ