ಇವಳು ಊರಿನವರ ನಿದ್ದೆ ಕೆಡಿಸಿದ ಮಹಿಳೆ; 40 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ವಂತೆ!

ನವದೆಹಲಿ: ಈಕೆ ತನ್ನ ಊರಿನವರ ನಿದ್ರೆಯನ್ನೇ ಕೆಡಿಸಿದ ಮಹಿಳೆ ಎಂದರೂ ತಪ್ಪೇನಲ್ಲ. ಅಷ್ಟಕ್ಕೂ ನಲವತ್ತು ವರ್ಷಗಳಿಂದ ನಾನು ನಿದ್ರೆಯನ್ನೇ ಮಾಡಿಲ್ಲ ಎನ್ನುವ ಇವಳ ಮಾತು ವೈದ್ಯರನ್ನೂ ಅಚ್ಚರಿಗೀಡು ಮಾಡಿದೆ. ಮಾತ್ರವಲ್ಲ, ಹೆಂಡತಿ ನಿದ್ರಿಸಿದ್ದನ್ನೇ ನೋಡಿಲ್ಲ ಎಂದು ಗಂಡ ಕೂಡ ಹೇಳಿಕೊಂಡಿದ್ದಾನೆ. ನಿದ್ರಾಹೀನತೆಯಿಂದ ಬಳಲುತ್ತಿರುವ ಈಕೆ ಇತ್ತೀಚೆಗೆ ಪರಿಣತ ವೈದ್ಯರನ್ನು ಭೇಟಿಯಾಗಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾಳೆ. ನಾನು ನಲವತ್ತು ವರ್ಷಗಳಿಂದ ನಿದ್ರೆ ಮಾಡಿಲ್ಲ. ನನಗೆ ನೆನಪಿರುವ ಪ್ರಕಾರ ನಾನು ಐದು ವರ್ಷದವಳಾಗಿದ್ದಾಗ ಮಲಗಿದ್ದೇ ಕೊನೆ, ಆ ನಂತರ ನಾನು … Continue reading ಇವಳು ಊರಿನವರ ನಿದ್ದೆ ಕೆಡಿಸಿದ ಮಹಿಳೆ; 40 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ವಂತೆ!